SIR

ಚುನಾವಣಾ ಆಯೋಗದ ‘SIR 2026’ ಹೆಸರಲ್ಲಿ ನಡೀತಿದೆ ಸೈಬರ್ ವಂಚನೆಗಳು

SIR 2026 ನೆಪದಲ್ಲಿ ಸೈಬರ್ ವಂಚಕರು, ಸಾಮಾನ್ಯ ಜನರ ಮುಗ್ಧತೆ, ಗೊಂದಲ, ಅಜ್ಞಾನ ಮತ್ತು ಆತಂಕವನ್ನು ದುರುಪಯೋಗಿಸಿಕೊಂಡು ಯಾವೆಲ್ಲಾ ದಾರಿಗಳ ಮೂಲಕ ನಿಮ್ಮನ್ನು ತಲುಪುತ್ತಾರೆ? ನೀವೆಲ್ಲ ಹೇಗೆ ಎಚ್ಚರದಿಂದಿರಬೇಕು ಮತ್ತು ದುರದೃಷ್ಟವಶಾತ್ ವಂಚನೆಗೊಳಗಾದರೆ ಏನು ಮಾಡಬೇಕು ಎಂಬುದರ ಬಗ್ಗೆ ನಾನು ಈ ಅಂಕಣದಲ್ಲಿ ತಿಳಿಸಿಕೊಡಲಿದ್ದೇನೆ.
ಕಾಪಿರೈಟ್ ಸ್ಟ್ರೈಕ್

ಇಂಟರ್ನೆಟ್‌ನಲ್ಲಿ ಸಿಕ್ಕಿದರೆ ಉಚಿತವೇ? ಸಾಮಾಜಿಕ ಮಾಧ್ಯಮದಲ್ಲಿ ಕಾಪಿರೈಟ್ ಸ್ಟ್ರೈಕ್!

ಈ ಲೇಖನದಲ್ಲಿ ಕಾಪಿರೈಟ್ ಸ್ಟ್ರೈಕ್ ಎಂದರೇನು? ಅದು ಏಕೆ ಬರುತ್ತದೆ? ಭಾರತದ ಕಾನೂನು ಏನು ಹೇಳುತ್ತದೆ? ಅದರಿಂದ ಹೇಗೆ ರಕ್ಷಿಸಿಕೊಳ್ಳಬೇಕು? ನಿಮ್ಮ ಪ್ರತಿಕ್ರಿಯೆ ಏನಿರಬೇಕು ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ.

ಬೌದ್ಧಿಕ ಆಸ್ತಿ ಹಕ್ಕುಗಳು: ನಮ್ಮ ಆಲೋಚನೆಗಳಿಗೂ ಆಸ್ತಿಯ ಮೌಲ್ಯವಿದೆ!

ಈ ಲೇಖನದಲ್ಲಿ ನಾನು ಬೌದ್ಧಿಕ ಆಸ್ತಿ ಹಕ್ಕುಗಳು ಎಂದರೇನು? ವಿವಿಧ ರೀತಿಯ ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಸ್ಟೂಲವಾಗಿ ತಿಳಿಸಿಕೊಡಲಿದ್ದೇನೆ.
personality rights

ನನ್ನ ಮುಖ, ನನ್ನ ಧ್ವನಿ… ನನ್ನ ಹಕ್ಕು! AI ಯುಗದಲ್ಲಿ ವ್ಯಕ್ತಿತ್ವ ಕಳ್ಳತನದ ಭೀತಿ

ಈ ಲೇಖನದಲ್ಲಿ “ವ್ಯಕ್ತಿತ್ವ ಹಕ್ಕು” ಎಂದರೇನು ಮತ್ತು ನಮ್ಮ ಭಾರತದ ಕಾನೂನು ಏನು ಹೇಳುತ್ತದೆ ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದೆ, ನಮ್ಮ ದೇಶದ ನ್ಯಾಯಾಲಯಗಳು ಈ ವ್ಯಕ್ತಿತ್ವದ ಹಕ್ಕಿನ ಬಗ್ಗೆ ಏನು ಹೇಳುತ್ತದೆ ಮತ್ತು ಈ ಹಕ್ಕಿನ ವ್ಯಾಪ್ತಿ ಉಲ್ಲಂಘನೆಯಾದರೆ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡುವೆ.
iran us war

ಇರಾನ್–ಅಮೆರಿಕಾ ಯುದ್ಧಕ್ಕಿಂತ ಭಯಾನಕ ಈ ಸೈಬರ್ ವಂಚನೆಗಳು

ಈ ಲೇಖನದಲ್ಲಿ ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ವಿವಿಧ ಸೈಬರ್ ವಂಚನೆಗಳು, ಅದರಿಂದ ನೀವು ಹೇಗೆ ನಿಮ್ಮನ್ನು ಕಾಪಾಡಿಕೊಳ್ಳಬಹುದು, ನೀವೇನಾದರು ಈ ಸೈಬರ್ ಅಪರಾಧಕ್ಕೆ ಬಲಿಯಾದರೆ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
Right to Think

“ಯೋಚಿಸುವ ಹಕ್ಕು”: ಎಐ ಯುಗದ ಹೊಸ ಮಾನವ ಹಕ್ಕು

ತಿ ವ್ಯಕ್ತಿಗೂ ತನ್ನ ತಲೆ (ಮೆದಳು) ಬಳಸಿ ಸ್ವತಂತ್ರವಾಗಿ ಯೋಚಿಸುವ ಹಕ್ಕು ಇದೆ ಮತ್ತು ಆ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು, ಅದಕ್ಕೆ ಸರಕಾರ/ಕಾನೂನು ರಕ್ಷಣೆ ಬೇಕು. ಇದನ್ನೇ ನಾನು ನನ್ನ ಈ ಲೇಖನದಲ್ಲಿ ಪ್ರತಿಪಾದಿಸುತ್ತಿರುವುದು.
FIR Guidelines

ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಬಿಗ್ ರಿಲೀಫ್: ಹೊಸ FIR ಮಾರ್ಗಸೂಚಿ

ಈ ಲೇಖನದಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ FIR ಹೊಸ ಮಾರ್ಗಸೂಚಿಯ ಸಂಪೂರ್ಣ ವಿಶ್ಲೇಷಣೆಯನ್ನು ಸಾಮಾನ್ಯ ಬಾಷೆಯಲ್ಲಿ ನಾನು ನಿಮಗೆ ತಿಳಿಸಿಕೊಡಲಿದ್ದೇನೆ.
AI Summit

ಭಾರತದ AI ಸಮ್ಮೇಳನ : ಡಿಜಿಟಲ್ ಭಾರತಕ್ಕೆ AI ಆಧಾರಿತ ಭದ್ರತಾ ರಕ್ಷಾಕವಚ

ಈ ಲೇಖನದಲ್ಲಿ ನಾನು ಸ್ಥೂಲವಾಗಿ ಕಳೆದ ವಾರದ AI ಇಂಪ್ಯಾಕ್ಟ್ ಸಮ್ಮೇಳನದಲ್ಲಿ ಸೈಬರ್‌ಸುರಕ್ಷತೆ ಸಂಬಂಧವಾಗಿ ಬಿಡುಗಡೆಯಾದ ಹೊಸ AI ಉಪಕರಣಗಳು, ಉತ್ಪನ್ನಗಳು ಮತ್ತು ನೀತಿ ಪ್ರಸ್ತಾಪಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
Gandiva

“ಗಾಂಡೀವ”: ಭಾರತದ ಭದ್ರತಾ ವ್ಯವಸ್ಥೆಯ ಹೊಸ ಡಿಜಿಟಲ್ ಅಸ್ತ್ರ

ಈ ಲೇಖನದಲ್ಲಿ ಗಾಂಡೀವ ಎಂದರೇನು, ಅದು ಹೇಗೆ ಕೆಲಸ ಮಾಡುತ್ತದೆ, ಈಗ ಯಾವ ಹಂತದಲ್ಲಿದೆ, ಸರ್ಕಾರ ಮತ್ತು ಸಾಮಾನ್ಯ ಜನರಿಗೆ ಅದರ ಲಾಭಗಳು ಏನು, ಮತ್ತು ಖಾಸಗಿತನದ ಆತಂಕಗಳು ಏನು ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ.
SOP

ಡಿಜಿಟಲ್ ಹಣ ವಂಚಿತರಿಗೆ ಸರಕಾರದ ಹೊಸ SOP

ಈ ಲೇಖನದಲ್ಲಿ ನಾನು ಈ ಹೊಸ SOP ಯ ವ್ಯಾಪ್ತಿ, ಮುಖ್ಯ ಉದ್ದೇಶ, ಮಾರ್ಗದರ್ಶಕ ತತ್ವಗಳು, ದೂರು ದಾಖಲಿಸುವ ಪ್ರಕ್ರಿಯೆ, ದೂರು ಪರಿಹಾರ ವ್ಯವಸ್ಥೆ ಬಗ್ಗೆ ತಿಳಿಸಿಕೊಡಲಿದ್ದೇನೆ.