IRDAI

ಮಾಹಿತಿ ತಿಳಿಯಲು ನಂಬರ್ ಕೊಡುವುದೇಕೆ? ವಿಮಾ ಲೋಕದ ‘ಕತ್ತಲ ತಂತ್ರ’ಕ್ಕೆ ಬಿದ್ದ ಲಗಾಮು

ಐಆರ್‌ಡಿಎಐ ಬಿಡುಗಡೆ ಮಾಡಿರುವ ‘Recalibrating Economics of Insurance Distribution’ (ವಿಮಾ ವಿತರಣಾ ಆರ್ಥಿಕತೆಯ ಮರುಹೊಂದಾಣಿಕೆ) ಎಂಬ ಸಮಾಲೋಚನಾ ವರದಿಯಲ್ಲಿ ಅತ್ಯಂತ ಸ್ಪಷ್ಟ ಮತ್ತು ಖಡಕ್ ಮಾತುಗಳನ್ನು ಆಡಿದೆ. ಕಂಪನಿಗಳು ತಮ್ಮ ಗ್ರಾಹಕರನ್ನು ಬಲೆಗೆ ಬೀಳಿಸಲು ಅನುಸರಿಸುತ್ತಿರುವ ಇಂತಹ ಮಾರ್ಗಗಳನ್ನು ಪ್ರಾಧಿಕಾರವು ‘ಡಾರ್ಕ್ ಪ್ಯಾಟರ್ನ್’ಅಥವಾ ಮೋಸದ ತಂತ್ರಜ್ಞಾನ ಎಂದು ಕರೆದಿದೆ. ಈ ಅಂಕಣದಲ್ಲಿ ಅದರ ಅವಶ್ಯಕತೆ ಮತ್ತು ದು ಏನು ಮಾಡಲು ಹೊರಟಿದೆ ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
AI

AI ಬಳಸಿ ನಡೆಸಿದ ಸೈಬರ್ ಅಪರಾಧಗಳು

OpenAI ಸಂಸ್ಥೆ ಪ್ರಕಟಿಸದ ಲೇಖನದಲ್ಲಿರುವ ಕೆಲವು ಅಪರಾಧಗಳನ್ನು, ಆ ಅಪರಾಧಕ್ಕೆ AI ಅನ್ನು ಹೇಗೆ ಬಳಸಲಾಯಿತು ಮತ್ತು ಅಂತಹ ಅಪರಾಧದ ಹಿಂದೆ ಯಾವ ದೇಶವಿದೆ ಎಂಬುದನ್ನು ನಾನು ಕೆಳಗೆ ತಿಳಿಸಿಕೊಡಲಿದ್ದೇನೆ.
ಏರ್‌ಟೆಲ್

ಏರ್‌ಟೆಲ್ ತರಲಿದೆ ಸ್ಪ್ಯಾಮ್ ಕಾಲ್ ಮತ್ತು ಮೆಸೇಜ್ ಗಳಿಂದ ಮುಕ್ತಿ ??

ಈ ಅಂಕಣದಲ್ಲಿ ನಾನು ಏರ್‌ಟೆಲ್ ಕಂಪನಿಯು ತನ್ನ ಸ್ವಾಮ್ಯದ AI ಅಲ್ಗಾರಿದಮ್ ಬಳಸಿಕ್ಕೊಂಡು ಹೇಗೆ ಸ್ಪ್ಯಾಮ್ ಕರೆಗಳು ಮತ್ತು SMS ಗಳನ್ನು ತಡೆಯಲು ಪ್ರಯತ್ನಿಸುತ್ತಿದೆ.
bitcoin

ಇತ್ತೀಚಿಗೆ ತುಂಬಾ ಸುದ್ದಿಯಲ್ಲಿರುವ ಬಿಟ್‌ಕಾಯಿನ್ ಬಗ್ಗೆ ಸ್ಥೂಲ ಪರಿಚಯ

ನನ್ನ ಈ ಅಂಕಣದಲ್ಲಿ ಬಿಟ್‌ಕಾಯಿನ್ ಬಗ್ಗೆ ಸ್ಥೂಲ ಪರಿಚಯ ಕೊಡುತ್ತಿದ್ದೇನೆ, ಇದರಲ್ಲಿ ಬಿಟ್‌ಕಾಯಿನ್ ಎಂದರೇನು, RBI ಮುದ್ರಿತ ಹಣಕ್ಕೂ ಬಿಟ್‌ಕಾಯಿನ್ ನಂತಹ ಕ್ರಿಪ್ಟೋಕರೆನ್ಸಿಗಳಿಗೂ ಇರುವ ಪ್ರಮುಖ ವ್ಯತ್ಯಾಸ, ಬಿಟ್‌ಕಾಯಿನ್ ವ್ಯವಹಾರ ಹೇಗೆ ನಡೆಯುತ್ತದೆ, ಬಿಟ್‌ಕಾಯಿನ್ ಉಪಯೋಗಗಳು ಮತ್ತು ಬಿಟ್‌ಕಾಯಿನ್ ಅಪಾಯಗಳು ಬಗ್ಗೆ ತಿಳಿಸಿಕೊಡುತ್ತದೆ.
deepfake

“ನೋಡಿದ್ದು ಸುಳ್ಳಾಗಬಹುದು” : ಸೈಬರ್ ಅಪರಾಧಿಗಳು ಡೀಪ್ ಫೇಕ್ ಮಾಡಲು AI ಬಳಸುತ್ತಿದ್ದಾರೆ. ಎಚ್ಚರ!

ಸೈಬರ್ ಅಪರಾಧಿಗಳು AI ಬಳಸಿ ರಚಿಸಿದ ಡೀಪ್ ಫೇಕ್ ಅನ್ನು ಸೈಬರ್ ಅಪರಾಧಗಳಿಗೆ ಹೇಗೆ ಬಳಸುತ್ತಿದ್ದಾರೆ, ಅದನ್ನು ಹೇಗೆ ಮಾಡಲಾಗುತ್ತದೆ, ಒಬ್ಬರು ತೆಗೆದುಕೊಳ್ಳಬಹುದಾದ ತಡೆಗಟ್ಟುವ ಕ್ರಮಗಳು, ನೀವು ಬಲಿಪಶುವಾಗಿದ್ದರೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಬಲಿಪಶುಗಳಿಗೆ ಭಾರತೀಯ ಕಾನೂನು ಪರಿಹಾರಗಳ ಕುರಿತು ಈ ಲೇಖನವು ಮಾತನಾಡುತ್ತದೆ.
olx scam

OLX ಸೈಬರ್ ವಂಚನೆಗಳು – ನೀವು ಹುಷಾರಾಗಿರದಿದ್ದರೆ ವಂಚನೆಗೊಳಗಾಗಬಹುದು.

ಈ ಅಂಕಣ OLX ಸೈಬರ್ ವಂಚನೆಗಳು ಸೈಬರ್ ಕ್ರೈಂ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ

WhatsApp ಅಂತರಾಷ್ಟ್ರೀಯ ಕರೆಗಳ ಹಗರಣ: ನಿಮ್ಮ ಫೋನಿಗೆ ಅನಾಮಧೇಯ ಸಂಖ್ಯೆಯಿಂದ WhatsApp ಕರೆಗಳು ಬಂದರೆ ಹುಷಾರಾಗಿರಿ

WhatsApp ಅಂತರಾಷ್ಟ್ರೀಯ ಕರೆ ಹಗರಣ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ಅಂಕಣ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.
Identity Theft

Identity Theft – ಗುರುತಿನ ಕಳ್ಳರಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ

ಈ ಅಂಕಣ ಹೊಸ ಸೈಬರ್ ಕ್ರೈಂ Identity Theft ಅಥವಾ “ಗುರುತಿನ ಕಳ್ಳತನ” ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ