ಈ ಲೇಖನದಲ್ಲಿ ನಾನು ಲಿಟಿಗೇಶನ್ ಫಂಡಿಂಗ್ ಅಂದರೆ ಏನು? ಭಾರತದಲ್ಲಿ ಲಿಟಿಗೇಶನ್ ಫಂಡಿಂಗ್ ಬಗ್ಗೆಗಿನ ಕಾನೂನು ನಿಲುವು ಮತ್ತು ಲಿಟಿಗೇಶನ್ ಫಂಡಿಂಗ್ ನ ನೈತಿಕ ಸಂಕಷ್ಟಗಳ ಬಗ್ಗೆ ತಿಳಿಸಿಕೊಡಲಿದ್ದೇನೆ
ಐಆರ್‌ಡಿಎಐ ಬಿಡುಗಡೆ ಮಾಡಿರುವ ‘Recalibrating Economics of Insurance Distribution’ (ವಿಮಾ ವಿತರಣಾ ಆರ್ಥಿಕತೆಯ ಮರುಹೊಂದಾಣಿಕೆ) ಎಂಬ ಸಮಾಲೋಚನಾ ವರದಿಯಲ್ಲಿ ಅತ್ಯಂತ ಸ್ಪಷ್ಟ ಮತ್ತು ಖಡಕ್ ಮಾತುಗಳನ್ನು ಆಡಿದೆ. ಕಂಪನಿಗಳು ತಮ್ಮ ಗ್ರಾಹಕರನ್ನು ಬಲೆಗೆ ಬೀಳಿಸಲು ಅನುಸರಿಸುತ್ತಿರುವ ಇಂತಹ ಮಾರ್ಗಗಳನ್ನು ಪ್ರಾಧಿಕಾರವು ‘ಡಾರ್ಕ್ ಪ್ಯಾಟರ್ನ್’ಅಥವಾ ಮೋಸದ ತಂತ್ರಜ್ಞಾನ ಎಂದು ಕರೆದಿದೆ. ಈ ಅಂಕಣದಲ್ಲಿ ಅದರ ಅವಶ್ಯಕತೆ ಮತ್ತು ದು ಏನು ಮಾಡಲು ಹೊರಟಿದೆ ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ ಕಾಪಿರೈಟ್ ಸ್ಟ್ರೈಕ್ ಎಂದರೇನು? ಅದು ಏಕೆ ಬರುತ್ತದೆ? ಭಾರತದ ಕಾನೂನು ಏನು ಹೇಳುತ್ತದೆ? ಅದರಿಂದ ಹೇಗೆ ರಕ್ಷಿಸಿಕೊಳ್ಳಬೇಕು? ನಿಮ್ಮ ಪ್ರತಿಕ್ರಿಯೆ ಏನಿರಬೇಕು ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ.
ಈ ಲೇಖನದಲ್ಲಿ “ವ್ಯಕ್ತಿತ್ವ ಹಕ್ಕು” ಎಂದರೇನು ಮತ್ತು ನಮ್ಮ ಭಾರತದ ಕಾನೂನು ಏನು ಹೇಳುತ್ತದೆ ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದೆ, ನಮ್ಮ ದೇಶದ ನ್ಯಾಯಾಲಯಗಳು ಈ ವ್ಯಕ್ತಿತ್ವದ ಹಕ್ಕಿನ ಬಗ್ಗೆ ಏನು ಹೇಳುತ್ತದೆ ಮತ್ತು ಈ ಹಕ್ಕಿನ ವ್ಯಾಪ್ತಿ ಉಲ್ಲಂಘನೆಯಾದರೆ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡುವೆ.
ಈ ಲೇಖನದಲ್ಲಿ ನಾನು ಈ ಕರಡು ನೀತಿಯ ಹಿನ್ನಲೆ, ಪ್ರಮುಖ ಉದ್ದೇಶ ಮತ್ತು ಗುರಿಗಳು, ಈ ಕರಡು ನೀತಿಯ ಸಾಧಕ ಬಾಧಕಗಳೇನು ಮತ್ತು ಈ ವಿಷಯದ ಕುರಿತು ಬೇರೆ ಸರಕಾರಗಳು ಮತ್ತು ದೇಶಗಳು ಏನು ಮಾಡುತ್ತಿವೆ ಹಾಗು ನನ್ನ ಮತ್ತು ಇತರ ತಜ್ಞರ ಅಭಿಪ್ರಾಯಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ವಿವಿಧ ಸೈಬರ್ ವಂಚನೆಗಳು, ಅದರಿಂದ ನೀವು ಹೇಗೆ ನಿಮ್ಮನ್ನು ಕಾಪಾಡಿಕೊಳ್ಳಬಹುದು, ನೀವೇನಾದರು ಈ ಸೈಬರ್ ಅಪರಾಧಕ್ಕೆ ಬಲಿಯಾದರೆ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
ತಿ ವ್ಯಕ್ತಿಗೂ ತನ್ನ ತಲೆ (ಮೆದಳು) ಬಳಸಿ ಸ್ವತಂತ್ರವಾಗಿ ಯೋಚಿಸುವ ಹಕ್ಕು ಇದೆ ಮತ್ತು ಆ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು, ಅದಕ್ಕೆ ಸರಕಾರ/ಕಾನೂನು ರಕ್ಷಣೆ ಬೇಕು. ಇದನ್ನೇ ನಾನು ನನ್ನ ಈ ಲೇಖನದಲ್ಲಿ ಪ್ರತಿಪಾದಿಸುತ್ತಿರುವುದು.
ಈ ಲೇಖನದಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ FIR ಹೊಸ ಮಾರ್ಗಸೂಚಿಯ ಸಂಪೂರ್ಣ ವಿಶ್ಲೇಷಣೆಯನ್ನು ಸಾಮಾನ್ಯ ಬಾಷೆಯಲ್ಲಿ ನಾನು ನಿಮಗೆ ತಿಳಿಸಿಕೊಡಲಿದ್ದೇನೆ.
ಇಂದಿನ ಅಂಕಣದಲ್ಲಿ ನಾನು 2026ರಲ್ಲಿ ನಮ್ಮನ್ನು ಕಾಡಲಿರುವ ಹೊಸ ಸೈಬರ್ ಅಪರಾಧಗಳ ಬಗ್ಗೆ, ಕೇಂದ್ರ ಹಾಗು ರಾಜ್ಯ ಸರ್ಕಾರದ ಸೈಬರ್ ವಂಚನೆಗಳ ತಡೆಗಟ್ಟುವಿಕೆಗೆ ತೆಗೆದುಕ್ಕೊಳ್ಳಲಿರುವ ಕಠಿಣ ಕ್ರಮಗಳು ಮತ್ತು ಹೊಸ ಕಾನೂನುಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.