deepfake

“ನೋಡಿದ್ದು ಸುಳ್ಳಾಗಬಹುದು” : ಸೈಬರ್ ಅಪರಾಧಿಗಳು ಡೀಪ್ ಫೇಕ್ ಮಾಡಲು AI ಬಳಸುತ್ತಿದ್ದಾರೆ. ಎಚ್ಚರ!

ಸೈಬರ್ ಅಪರಾಧಿಗಳು AI ಬಳಸಿ ರಚಿಸಿದ ಡೀಪ್ ಫೇಕ್ ಅನ್ನು ಸೈಬರ್ ಅಪರಾಧಗಳಿಗೆ ಹೇಗೆ ಬಳಸುತ್ತಿದ್ದಾರೆ, ಅದನ್ನು ಹೇಗೆ ಮಾಡಲಾಗುತ್ತದೆ, ಒಬ್ಬರು ತೆಗೆದುಕೊಳ್ಳಬಹುದಾದ ತಡೆಗಟ್ಟುವ ಕ್ರಮಗಳು, ನೀವು ಬಲಿಪಶುವಾಗಿದ್ದರೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಬಲಿಪಶುಗಳಿಗೆ ಭಾರತೀಯ ಕಾನೂನು ಪರಿಹಾರಗಳ ಕುರಿತು ಈ ವಿಡಿಯೋ ಮಾತನಾಡುತ್ತದೆ.
wifi

ಎಚ್ಚರ ! ಉಚಿತ ವೈಫೈ ಹಾಟ್ಸ್ಪಾಟ್ ಇಂಟರ್ನೆಟ್ ಬಳಕೆ ನಿಮಗೆ ದುಬಾರಿಯಾಗಬಹುದು

ಈ ಅಂಕಣ ಉಚಿತ ವೈಫೈ ಬಳಸಿ ನಡೆಸುವ ವಿವಿಧ ಸೈಬರ್ ಅಪರಾಧಗಳ ಬಗ್ಗೆ ತಿಳಿಸಿ ಕೊಡುತ್ತದೆ, ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ, ಅದರಿಂದ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳಬಹುದು ಮತ್ತು ನೀವು ವಂಚನೆಗೊಳಗಾಗಿದ್ದರೆ ಏನು ಮಾಡ ಬಹುದು ಎಂಬುದನ್ನು ಸ್ಥೂಲವಾಗಿ ತಿಳಿಸಿಕೊಡುತ್ತದೆ.
deepfakes, ಡೀಪ್‌ಫೇಕ್

ಡೀಪ್‌ಫೇಕ್ ಹೇಗೆ ಸಾಮಾನ್ಯ ಜನರನ್ನು ವಂಚಿಸುತ್ತದೆ ಮತ್ತು ಇತ್ತೀಚಿನ ಬೆಳವಣಿಗೆಗಳು

ಸೈಬರ್ ಅಪರಾಧಿಗಳು AI ಬಳಸಿ ರಚಿಸಿದ ಡೀಪ್ ಫೇಕ್ ಅನ್ನು ಸೈಬರ್ ಅಪರಾಧಗಳಿಗೆ ಹೇಗೆ ಸಾಮಾನ್ಯರ ಮೇಲೆ ಬಳಸುತ್ತಿದ್ದಾರೆ, ಅದನ್ನು ಹೇಗೆ ಮಾಡಲಾಗುತ್ತದೆ, ಡೀಪ್‌ಫೇಕ್‌ಗಳನ್ನು ಪತ್ತೆ ಹಚ್ಚುವಲ್ಲಿ AI ಹೇಗೆ ಸಹಾಯ ಮಾಡುತ್ತದೆ ಮತ್ತು ವಿಶ್ವಾದ್ಯಂತ ಡೀಪ್‌ಫೇಕ್ ಸೈಬರ್ ಅಪರಾಧಗಳ ಕಾನೂನುಗಳು ಮತ್ತು ನಿಯಮಗಳು
deepfake

“ನೋಡಿದ್ದು ಸುಳ್ಳಾಗಬಹುದು” : ಸೈಬರ್ ಅಪರಾಧಿಗಳು ಡೀಪ್ ಫೇಕ್ ಮಾಡಲು AI ಬಳಸುತ್ತಿದ್ದಾರೆ. ಎಚ್ಚರ!

ಸೈಬರ್ ಅಪರಾಧಿಗಳು AI ಬಳಸಿ ರಚಿಸಿದ ಡೀಪ್ ಫೇಕ್ ಅನ್ನು ಸೈಬರ್ ಅಪರಾಧಗಳಿಗೆ ಹೇಗೆ ಬಳಸುತ್ತಿದ್ದಾರೆ, ಅದನ್ನು ಹೇಗೆ ಮಾಡಲಾಗುತ್ತದೆ, ಒಬ್ಬರು ತೆಗೆದುಕೊಳ್ಳಬಹುದಾದ ತಡೆಗಟ್ಟುವ ಕ್ರಮಗಳು, ನೀವು ಬಲಿಪಶುವಾಗಿದ್ದರೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಬಲಿಪಶುಗಳಿಗೆ ಭಾರತೀಯ ಕಾನೂನು ಪರಿಹಾರಗಳ ಕುರಿತು ಈ ಲೇಖನವು ಮಾತನಾಡುತ್ತದೆ.
Cybercriminals are using ChatGPT ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು

ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು, ಇತ್ತೀಚಿನ ಟ್ರೆಂಡ್‌ಗಳ ಬಗ್ಗೆ ಎಚ್ಚರವಿರಲಿ..

ಈ ವಿಡಿಯೋ ಅಂಕಣ ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ

WhatsApp ಅಂತರಾಷ್ಟ್ರೀಯ ಕರೆಗಳ ಹಗರಣ: ನಿಮ್ಮ ಫೋನಿಗೆ ಅನಾಮಧೇಯ ಸಂಖ್ಯೆಯಿಂದ WhatsApp ಕರೆಗಳು ಬಂದರೆ ಹುಷಾರಾಗಿರಿ

WhatsApp ಅಂತರಾಷ್ಟ್ರೀಯ ಕರೆ ಹಗರಣ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ಅಂಕಣ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.

SEXTORTION ಅಥವಾ ‘ಲೈಂಗಿಕ ಸುಲಿಗೆ’ – ಅಪರಿಚಿತರೊಂದಿಗೇ ವಿಡಿಯೋ ಚಾಟ್ ಮಾಡಿರೀ ಜೋಕೇ !

SEXTORTION / ‘ಲೈಂಗಿಕ ಸುಲಿಗೆ’ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.

Identity Theft – ಗುರುತಿನ ಕಳ್ಳರಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ

Identity Theft/ ಗುರುತಿನ ಕಳ್ಳತನ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.
This video talks about various Identity Theft cyber frauds. It explains the different types of frauds, how its done, how to protect oneself from it and next steps.

7 ನಿಮಿಷಗಳಲ್ಲಿ RANSOMWARE – ಅದು ಏನು, ಹೇಗೆ ಕಾರ್ಯನಿರ್ವಹಿಸುತ್ತದೆ, ಮುನ್ನೆಚ್ಚರಿಕೆಗಳು ಮತ್ತು ಮುಂದಿನ ಕ್ರಮಗಳು

RANSOMWARE ಅಥವಾ ರಾನ್ಸಮ್‌ವೇರ್ ವೈರಸ್ ಸೈಬರ್ ದಾಳಿ – ಏನ್ ಅದು, ಹೇಗೇ ಕಾರ್ಯನಿರ್ವಹಿಸುತ್ತದೆ, ಕಾಪಾಡಿಕೊಳ್ಳೋದು ಹೇಗೆ ಮತ್ತು ಏನು ಮಾಡೋದು? ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.
This video talks about Ransomware virus cyber attack. It explains what it is, how its done, how to protect oneself and organization from it and next steps.

ಆನ್‌ಲೈನ್ ಗೇಮ್‌ಗಳ ವಂಚನೆ ಸೈಬರ್‌ಕ್ರೈಮ್ ಅನ್ನು ಹೇಗೆ ತಪ್ಪಿಸುವುದು

ಆನ್ಲೈನ್ ಗೇಮ್ಸ್ ವಂಚನೆಗಳು – ಏನ್ ಅದು, ಹೇಗೇ ವಂಚಿಸುತ್ತಾರೆ, ಕಾಪಾಡಿಕೊಳ್ಳೋದು ಹೇಗೆ ಮತ್ತು ವಂಚನೆಗೊಳಗಾದರೆ ಏನು ಮಾಡೋದು? ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.
This video talks about various online games cyber frauds. It explains the different types of frauds, how its done, how to protect oneself from it and next steps.