ಈ ವಿಡಿಯೋ ಅಂಕಣ ಸೈಬರ್ ಅಪರಾಧಗಳ ಸಂತ್ರಸ್ಥರಿಗೆ ಏನು ಮಾಡಿದರೆ ಅವರ ಪರಿಸ್ಥಿತಿಗೆ ಸುಖಾಂತ್ಯವನ್ನು ಪಡೆಯಬಹುದು ಎಂಬುದನ್ನು ನಾಲ್ಕು ನಿಜ ಜೀವನ ವೃಥಾಂತಗಳ ಮೂಲಕ ತಿಳಿಸಲು ಪ್ರಯತ್ನಿಸುತ್ತದೆ.
ಈ ಅಂಕಣ ಹೊಸ ಸೈಬರ್ ಕ್ರೈಂ ಸಹಾಯ ಕೇಳಿದ ಸಂತ್ರಸ್ಥರನ್ನೇ ವಂಚಿಸುವ ಸೈಬರ್ ವಂಚನೆಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.
ಈ ಅಂಕಣ ಹೊಸ ಸೈಬರ್ ಕ್ರೈಂ ಸಹಾಯ ಕೇಳಿದ ಸಂತ್ರಸ್ಥರನ್ನೇ ವಂಚಿಸುವ ಸೈಬರ್ ವಂಚನೆಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.
ಈ ಅಂಕಣ ಹೊಸ ಡ್ರೋನ್ ಗಳನ್ನು ಬಳಸಿ ನಡೆಸುವ ಸೈಬರ್ ಕ್ರೈಂ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಕಾನೂನು ಮತ್ತು ಇತರ ಪರಿಹಾರದ ಬಗ್ಗೆ ವಿವರಿಸಲಾಗಿದೆ.
ಈ ವಿಡಿಯೋ ಅಂಕಣದಲ್ಲಿ ನಾನು ಬಿಟ್‌ಕಾಯಿನ್‌ಗಳು ಅಥವಾ ಯಾವುದೇ ಕ್ರಿಪ್ಟೋ ಕರೆನ್ಸಿಯನ್ನು ಒಳಗೊಂಡಿರುವ ವಿವಿಧ ರೀತಿಯ ಸೈಬರ್‌ಕ್ರೈಮ್‌ಗಳು, ಅದು ಹೇಗೆ ಮಾಡುತ್ತಾರೆ, ನೀವು ಈ ಅಪರಾಧಗಳಿಂದ ತನ್ನನ್ನು ಹೇಗೆ ರಕ್ಷಿಸಿಕೊಳ್ಳಬಹುದು, ಬಲಿಪಶು ಮುಂದೆ ಏನು ಮಾಡಬಹುದು ಮತ್ತು ಲಭ್ಯವಿರುವ ಕಾನೂನು (ಭಾರತೀಯ) ಪರಿಹಾರಗಳ ಬಗ್ಗೆ ತಿಳಿಸುತ್ತೇನೆ.
ಈ ಅಂಕಣದಲ್ಲಿ ನಾನು ಬಿಟ್‌ಕಾಯಿನ್‌ಗಳು ಅಥವಾ ಯಾವುದೇ ಕ್ರಿಪ್ಟೋ ಕರೆನ್ಸಿಯನ್ನು ಒಳಗೊಂಡಿರುವ ವಿವಿಧ ರೀತಿಯ ಸೈಬರ್‌ಕ್ರೈಮ್‌ಗಳು, ಅದು ಹೇಗೆ ಮಾಡುತ್ತಾರೆ, ನೀವು ಈ ಅಪರಾಧಗಳಿಂದ ತನ್ನನ್ನು ಹೇಗೆ ರಕ್ಷಿಸಿಕೊಳ್ಳಬಹುದು, ಬಲಿಪಶು ಮುಂದೆ ಏನು ಮಾಡಬಹುದು ಮತ್ತು ಲಭ್ಯವಿರುವ ಕಾನೂನು (ಭಾರತೀಯ) ಪರಿಹಾರಗಳ ಬಗ್ಗೆ ತಿಳಿಸುತ್ತೇನೆ.
ಈ ವಿಡಿಯೋ ಅಂಕಣ ಉಚಿತ ವೈಫೈ ಬಳಸಿ ನಡೆಸುವ ವಿವಿಧ ಸೈಬರ್ ಅಪರಾಧಗಳ ಬಗ್ಗೆ ತಿಳಿಸಿ ಕೊಡುತ್ತದೆ, ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ, ಅದರಿಂದ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳಬಹುದು ಮತ್ತು ನೀವು ವಂಚನೆಗೊಳಗಾಗಿದ್ದರೆ ಏನು ಮಾಡ ಬಹುದು ಎಂಬುದನ್ನು ಸ್ಥೂಲವಾಗಿ ತಿಳಿಸಿಕೊಡುತ್ತದೆ.