OpenAI ಸಂಸ್ಥೆ ಪ್ರಕಟಿಸದ ಲೇಖನದಲ್ಲಿರುವ ಕೆಲವು ಅಪರಾಧಗಳನ್ನು, ಆ ಅಪರಾಧಕ್ಕೆ AI ಅನ್ನು ಹೇಗೆ ಬಳಸಲಾಯಿತು ಮತ್ತು ಅಂತಹ ಅಪರಾಧದ ಹಿಂದೆ ಯಾವ ದೇಶವಿದೆ ಎಂಬುದನ್ನು ನಾನು ಕೆಳಗೆ ತಿಳಿಸಿಕೊಡಲಿದ್ದೇನೆ.
ನನ್ನ ಈ ಅಂಕಣದಲ್ಲಿ ಬಿಟ್‌ಕಾಯಿನ್ ಬಗ್ಗೆ ಸ್ಥೂಲ ಪರಿಚಯ ಕೊಡುತ್ತಿದ್ದೇನೆ, ಇದರಲ್ಲಿ ಬಿಟ್‌ಕಾಯಿನ್ ಎಂದರೇನು, RBI ಮುದ್ರಿತ ಹಣಕ್ಕೂ ಬಿಟ್‌ಕಾಯಿನ್ ನಂತಹ ಕ್ರಿಪ್ಟೋಕರೆನ್ಸಿಗಳಿಗೂ ಇರುವ ಪ್ರಮುಖ ವ್ಯತ್ಯಾಸ, ಬಿಟ್‌ಕಾಯಿನ್ ವ್ಯವಹಾರ ಹೇಗೆ ನಡೆಯುತ್ತದೆ, ಬಿಟ್‌ಕಾಯಿನ್ ಉಪಯೋಗಗಳು ಮತ್ತು ಬಿಟ್‌ಕಾಯಿನ್ ಅಪಾಯಗಳು ಬಗ್ಗೆ ತಿಳಿಸಿಕೊಡುತ್ತದೆ.
ಸೈಬರ್ ಅಪರಾಧಿಗಳು AI ಬಳಸಿ ರಚಿಸಿದ ಡೀಪ್ ಫೇಕ್ ಅನ್ನು ಸೈಬರ್ ಅಪರಾಧಗಳಿಗೆ ಹೇಗೆ ಬಳಸುತ್ತಿದ್ದಾರೆ, ಅದನ್ನು ಹೇಗೆ ಮಾಡಲಾಗುತ್ತದೆ, ಒಬ್ಬರು ತೆಗೆದುಕೊಳ್ಳಬಹುದಾದ ತಡೆಗಟ್ಟುವ ಕ್ರಮಗಳು, ನೀವು ಬಲಿಪಶುವಾಗಿದ್ದರೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಬಲಿಪಶುಗಳಿಗೆ ಭಾರತೀಯ ಕಾನೂನು ಪರಿಹಾರಗಳ ಕುರಿತು ಈ ಲೇಖನವು ಮಾತನಾಡುತ್ತದೆ.
WhatsApp ಅಂತರಾಷ್ಟ್ರೀಯ ಕರೆ ಹಗರಣ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ಅಂಕಣ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.
ಈ ಅಂಕಣ ಹೊಸ ಸೈಬರ್ ಕ್ರೈಂ Identity Theft ಅಥವಾ “ಗುರುತಿನ ಕಳ್ಳತನ” ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ