Cybercriminals are using ChatGPT ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು

ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು, ಇತ್ತೀಚಿನ ಟ್ರೆಂಡ್‌ಗಳ ಬಗ್ಗೆ ಎಚ್ಚರವಿರಲಿ..

ಈ ವಿಡಿಯೋ ಅಂಕಣ ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ
OLX ಸೈಬರ್ ವಂಚನೆ

OLX ಸೈಬರ್ ವಂಚನೆಗಳು – ನೀವು ಹುಷಾರಾಗಿರದಿದ್ದರೆ ವಂಚನೆಗೊಳಗಾಗಬಹುದು.

ಈ ವಿಡಿಯೋ ಅಂಕಣ OLX ಸೈಬರ್ ವಂಚನೆಗಳು ಸೈಬರ್ ಕ್ರೈಂ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ
ಸಾಲ ನೀಡುವ ಆಪ್ ವಂಚನೆಗಳು

ಚೈನೀಸ್ ಸಾಲ ನೀಡುವ ಆಪ್ ವಂಚನೆಗಳು: ಹುಷಾರ್! ಸುಲಭವಾಗಿ ಸಿಗುವ ಸಾಲದ ಬಲೆಗೆ ಬಿಳದಿರಿ

ಚೈನೀಸ್ ಸಾಲ ನೀಡುವ ಆಪ್ ವಂಚನೆಗಳು: ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.
google search fraud preview

ಹುಷಾರ್! ಗೂಗಲ್ ಸರ್ಚ್ ಉತ್ತರಗಳಿಂದ ನೀವು ವಂಚನೆಗೊಳಗಾಗಬಹುದು

ಹೊಸ ಗೂಗಲ್ SEO ಪೋಯಿಸೋನಿಂಗ್ ಹಗರಣ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.

ಹೊಸ ಆಧಾರ್ -ಪಾನ್ ಜೋಡಣೆ ಹಗರಣ : ಆಧಾರ್ -ಪಾನ್ ಜೋಡಣೆ ಹೆಸರಿನಲ್ಲಿ ನಡೆಯುವ ವಂಚನೆಗಳ ಬಗ್ಗೆ ಹುಷಾರಾಗಿರಿ

ಹೊಸ ಆಧಾರ್ -ಪಾನ್ ಜೋಡಣೆ ಹಗರಣ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.

ನಿಮ್ಮ ಫೋನಿಗೆ ಅನಾಮಧೇಯ ಸಂಖ್ಯೆಯಿಂದ WhatsApp ಕರೆಗಳು ಬಂದರೆ ಹುಷಾರಾಗಿರಿ

ಹೊಸ WhatsApp ವಂಚನೆ – ಇಂಟರ್ನ್ಯಾಷನಲ್ ಸಂಖ್ಯೆಯಿಂದ Whatsapp ಗೆ ಕರೆ ಮತ್ತು ಸಂದೇಶಗಳು ಬಂದರೆ ಹುಷಾರ್ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ

ಆಧಾರ್ ಕಾರ್ಡ್ ವಂಚನೆಗಳಿಗೆ ಬಲಿಯಾಗದಿರಿ. ಹುಷಾರ್ !!!

ಆಧಾರ್ ಕಾರ್ಡ್ ವಂಚನೆಗಳು : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.

ಆನ್‌ಲೈನ್ ಅರೆಕಾಲಿಕ ಉದ್ಯೋಗಗಳ ಹೆಸರಿನಲ್ಲಿ ನಡೆಯುವ ವಂಚನೆಗಳು

ಆನ್‌ಲೈನ್ ಅರೆಕಾಲಿಕ ಉದ್ಯೋಗಗಳ ಹೆಸರಿನಲ್ಲಿ ನಡೆಯುವ ವಂಚನೆಗಳು : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.