Cybercriminals are using ChatGPT ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು

ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು, ಇತ್ತೀಚಿನ ಟ್ರೆಂಡ್‌ಗಳ ಬಗ್ಗೆ ಎಚ್ಚರವಿರಲಿ..

ಈ ವಿಡಿಯೋ ಅಂಕಣ ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ
ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು, ಇತ್ತೀಚಿನ ಟ್ರೆಂಡ್ಗಳ ಬಗ್ಗೆ ಎಚ್ಚರವಿರಲಿ..

ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು

ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ. ಈ ವಿಡಿಯೋನಲ್ಲಿರುವ ವಿಷಯದ ಕುರಿತು ಬರೆದಿರುವ ನನ್ನ ಮುದ್ರಿತ ಅಂಕಣವನ್ನು ನೀವು http://cybermithra.in/2023/06/13/chatgpt-frauds-kannada/ ನಲ್ಲಿ ಓದಬಹುದು.

This video talks about how cybercriminals are using AI tools like ChatGPT for cybercrimes in Kannada. It explains the different types of frauds, how its done, how to protect oneself from it and next steps.

Websites referenced in video :-

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ