ದುರ್ಬಳಕೆ

ಆಧಾರ್ ದುರ್ಬಳಕೆಯನ್ನು ತಡೆಯುವುದು ಹೇಗೆ?

ಈ ಅಂಕಣದಲ್ಲಿ ಆಧಾರ್ ದುರ್ಬಳಕೆಯನ್ನು ತಡೆಯುವುದು ಹೇಗೆ, ಮುನ್ನೆಚ್ಚರಿಕಾ ಕ್ರಮಗಳು ಏನು, ಆಧಾರ್ ದುರ್ಬಳಕೆಯಾದಾಗ ಏನು ಮಾಡಬೇಕು ಮತ್ತು ಸಂತ್ರಸ್ಥನಿಗೆ ಇರುವ ಕಾನೂನು ಮತ್ತು ಇತರ ಪರಿಹಾರಗಳು ಏನು ಎಂಬುದರ ಬಗ್ಗೆ ತಿಳಿಸಿಕೊಡುತ್ತದೆ.
UPI

ತಪ್ಪು ಫೋನ್ ಸಂಖ್ಯೆ ಅಥವಾ UPI ಐಡಿ(VBA)ಗೆ ಕಳುಹಿಸಿದ ಹಣವನ್ನು ವಾಪಾಸ್ ಪಡೆಯಲು ಏನು ಮಾಡಬೇಕು?

ಈ ಅಂಕಣ ತಪ್ಪು ಫೋನ್ ಸಂಖ್ಯೆ ಅಥವಾ UPI ಐಡಿ(VBA)ಗೆ ಕಳುಹಿಸಿದ ಹಣವನ್ನು ವಾಪಾಸ್ ಪಡೆಯಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ವಿವರಿಸಲಾಗಿದೆ.
lost

ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋದರೆ ಏನು ಮಾಡಬೇಕು?

ಕಳೆದ ವಾರ ನನ್ನ ಸ್ನೇಹಿತರೊಬ್ಬರು ಅವರ ಹೆಂಡತಿಯ ಫೋನ್‌ನಿಂದ ನನಗೆ ಕರೆ ಮಾಡಿದರು ಮತ್ತು ಅವರು ಮನೆಗೆ ಹಿಂದಿರುಗುವ ಮಾರ್ಗದಲ್ಲಿ ಎಲ್ಲೋ ತನ್ನ ಸ್ಮಾರ್ಟ್‌ಫೋನ್ ಕಳೆದುಹೋಗಿದೆ ಮತ್ತು…
Election

ಚುನಾವಣೆ ಸಂಬಂಧಿತ ಸೈಬರ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ

ಈ ಅಂಕಣ ಚುನಾವಣೆ ಸಂಬಂಧಿತ ಸೈಬರ್ ವಂಚನೆಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.
ಎಥಿಕಲ್

ಎಥಿಕಲ್ ಹ್ಯಾಕರ್ ಆಗುವುದು ಹೇಗೆ? ಸಂಬಳ ಮತ್ತು ಅವಕಾಶಗಳು

ಈ ಅಂಕಣ ಎಥಿಕಲ್ ಹ್ಯಾಕಿಂಗ್ ಅಂದರೇನು? ಹೇಗೆ ನೀವು ಎಥಿಕಲ್ ಹ್ಯಾಕರ್ ಆಗಬಹುದು, ಸಂಬಳ ಮತ್ತು ಅವಕಾಶಗಳು ಹಾಗೆ ಎಥಿಕಲ್ ಹ್ಯಾಕಿಂಗ್ ಉಪಯೋಗವೇನು ಮತ್ತು ಎಥಿಕಲ್ ಹ್ಯಾಕಿಂಗ್ ಕ್ರಿಮಿನಲ್ ಹ್ಯಾಕಿಂಗ್ ನಿಂದ ಹೇಗೆ ಭಿನ್ನವಾಗಿರುತ್ತದೆ ಎಂಬ ಬಗ್ಗೆ ವಿವರಿಸುತ್ತದೆ.
ಹ್ಯಾಕ್

ನಿಮ್ಮ ಫೋನ್ ಹ್ಯಾಕ್ ಆಗಿದೆಯೇ? ಹೇಗೆ ತಿಳಿಯುವುದು/ತಡೆಯುವುದು?

ಈ ಅಂಕಣ ನಿಮ್ಮ ಫೋನ್ ಹ್ಯಾಕ್ ಆಗಿದೆಯೇ, ಹೇಗೆ ತಿಳಿಯುವುದು, ಹೇಗೆ ತಡೆಯುವುದು ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.

ಸ್ಪಿಯರ್

ಸ್ಪಿಯರ್ ಫಿಶಿಂಗ್ ಸೈಬರ್ ವಂಚನೆಯ ಬಗ್ಗೆ ಎಚ್ಚರದಿಂದಿರಿ

ಈ ಅಂಕಣ ಹೊಸ ಸೈಬರ್ ಕ್ರೈಂ ಸ್ಪಿಯರ್ ಫಿಶಿಂಗ್‌ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.
Digital Arrest

ಹೊಸ ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಯ ಬಗ್ಗೆ ಎಚ್ಚರದಿಂದಿರಿ

ಈ ಅಂಕಣ ಹೊಸ ಸೈಬರ್ ಕ್ರೈಂ ಡಿಜಿಟಲ್ ಅರೆಸ್ಟ್ ವಂಚನೆಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.
Investment

ಹೊಸ ಹೂಡಿಕೆ ಯೋಜನೆ ವಂಚನೆಗಳ ಬಗ್ಗೆ ಎಚ್ಚರದಿಂದಿರಿ

ಈ ಅಂಕಣ ಹೊಸ ಸೈಬರ್ ಕ್ರೈಂ ಹೂಡಿಕೆ ಯೋಜನೆ ವಂಚನೆಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.
Pig Butchering

Pig Butchering ಸೈಬರ್ ಹಗರಣದ ಬಗ್ಗೆ ಎಚ್ಚರದಿಂದಿರಿ

ಈ ಅಂಕಣ Pig Butchering ಎಂಬ ಹೊಸ ಸೈಬರ್ ಕ್ರೈಂ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.