ಈ ಅಂಕಣದಲ್ಲಿ ನಾನು ಈ ವರ್ಷದಲ್ಲಿ ಭಾರತೀಯರನ್ನು ಕಾಡಿದ ಪ್ರಮುಖ ಸೈಬರ್ ಅಪರಾಧಗಳ ಅಂಕಿ ಅಂಶಗಳು, ಘಟನೆಗಳು, ಪ್ರಕಾರಗಳ ಬಗ್ಗೆ ಮತ್ತು ಭಾರತ ಸರ್ಕಾರ ತೆಗೆದುಕ್ಕೊಂಡ ಕ್ರಮಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಸೈಬರ್ ಅಪರಾಧಿಗಳು CCTV ಯನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳುತಿದ್ದಾರೆ, ನೀವು ಹೇಗೆ ನಿಮ್ಮ CCTV ಯನ್ನು ಸಂರಕ್ಷಿಸಿಕೊಳ್ಳಬಹುದು ಮತ್ತು ಸಂತ್ರಸ್ಥರಿಗಿರುವ ಕಾನೂನು ಮತ್ತಿತರ ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಸೈಬರ್ ಅಪರಾಧಿಗಳು ಹೇಗೆ ಡಿಜಿಟಲ್ ಆಮಂತ್ರಣವನ್ನು ದುರುಪಯೋಗ ಪಡಿಸಿಕ್ಕೊಂಡು ಸೈಬರ್ ಅಪರಾಧಗಳನ್ನು ಎಸಗುತ್ತಾರೆ, ಅದರಿಂದ ನಿಮನ್ನು ನೀವು ಹೇಗೆ ಕಾಪಾಡಿಕ್ಕೊಳಬಹುದು, ಸಂತ್ರಸ್ಥರಿಗಿರುವ ಕಾನೂನು ಮತ್ತಿತರ ಪರಿಹಾರಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ನಾನು ಈ ಅಂಕಣದಲ್ಲಿ ಸಂಕ್ಷಿಪ್ತವಾಗಿ ಈ ಕೃತಕ ಬುದ್ದಿಮತ್ತೆ ಎಂದರೇನು, ಆಗುವ ಅನಾನುಕೂಲ/ಅನುಕೂಲಗಳು, ಇದು ನಮ್ಮ ಕನ್ನಡ ಭಾಷೆಯ ವಿಕಸನೆ, ಪ್ರಸರಣೆ ಮತ್ತು ಬಳಕೆಯನ್ನು ಹೆಚ್ಚುಮಾಡಲು ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತೇನೆ.
ಈ ಅಂಕಣದಲ್ಲಿ, ನಾನು ಟ್ರೇಡಿಂಗ್ ಮತ್ತು IPO ಸೈಬರ್ ಅಪರಾಧಗಳನ್ನು ಮೇಲಿನ ಪ್ರಕರಣದಲ್ಲಿ ಹೇಗೆ ನಡೆಸಲಾಯಿತು, ಅದರಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು, ಅದರ ಸಂತ್ರಸ್ಥರಿಗಿರುವ ಪರಿಹಾರಗಳ ಬಗ್ಗೆ ತಿಳಿಸಿಕೊಡುವೆ.
ಈ ಅಂಕಣದಲ್ಲಿ ನಾನು ಮತ್ತೆರಡು ಸೈಬರ್ ಸೆಕ್ಯೂರಿಟಿ ಎಂಜಿನಿಯರ್ ಮತ್ತು ಸೈಬರ್ ಸೆಕ್ಯುರಿಟಿ ಅಡ್ಮಿನಿಸ್ಟ್ರೇಟರ್ ಉದ್ಯೋಗಾವಕಾಶಗಳಾದ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ ಇಲ್ಲಿವರಗೆ ಓಪನ್ ಸೌರ್ಸ್ ಮಾಧ್ಯಮಗಳಲ್ಲಿ ಲಭ್ಯವಿರುವ ಮಾಹಿತಿ ಆಧಾರಿಸಿ ಸೈಬರ್ ಕೈನೆಟಿಕ್ ಯುದ್ಧ ಹೇಗಿರುತ್ತೆ, ಏನಾಯಿತು, ಯಾರು, ಯಾಕೆ ಮತ್ತು ಹೇಗೆ ಮಾಡಿರಬಹುದು, ಮತ್ತು ಅದರ ಪರಿಣಾಮಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ ನಾನು ಗಣೇಶನ ದೇಹದ ಅಂಗಗಳು ಇಂದಿನ ಜಗತ್ತಿನ ಅತಿ ದೊಡ್ಡ ಕಂಟಕಗಳಲ್ಲಿ ಒಂದಾದ ಸೈಬರ್ ಅಪರಾಧ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ನಮಗೆ ಏನು ಪಾಠಗಳನ್ನು ಹೇಳುತ್ತದೆ ಎಂಬುದನ್ನು ತಿಳಿಸಿಕೊಡಲಿದ್ದೇನೆ.
ಈ ವಾರದ ಅಂಕಣದಲ್ಲಿ, ಒಂದು ದೇಶವು ಮತ್ತೊಂದು ದೇಶದ ಮೇಲೆ ನಡೆಸಿದ ಪ್ರಮುಖ ಸೈಬರ್ ದಾಳಿಯ (ಅದನ್ನು ಹೇಗೆ ಯೋಜಿಸಲಾಯಿತು, ದಾಳಿಗೆ ಬಳಸಲಾದ ಸೈಬರ್ ಅಸ್ತ್ರದ ವಿವರಗಳು, ಅದನ್ನು ಹೇಗೆ ಕಾರ್ಯತಗೊಳಿಸಿಲಾಯಿತು ಮತ್ತು ಆದ ಪರಿಣಾಮದ) ಬಗ್ಗೆ ತಿಳಿಸಿಕೊಡಲಿದ್ದೇನೆ. ಇಲ್ಲಿ ಆಪರೇಷನ್ ಒಲಿಂಪಿಕ್ ಗೇಮ್ಸ್ ಕಥೆ ನಿಮಗೆ ಪರಿಚಯಿಸಲಿದ್ದೇನೆ.