ಡಿಜಿಟಲ್ ಆಮಂತ್ರಣದ ನೆಪದಲ್ಲಿ ಸೈಬರ್ ವಂಚನೆ
ಈ ಅಂಕಣದಲ್ಲಿ ನಾನು ಸೈಬರ್ ಅಪರಾಧಿಗಳು ಹೇಗೆ ಡಿಜಿಟಲ್ ಆಮಂತ್ರಣವನ್ನು ದುರುಪಯೋಗ ಪಡಿಸಿಕ್ಕೊಂಡು ಸೈಬರ್ ಅಪರಾಧಗಳನ್ನು ಎಸಗುತ್ತಾರೆ, ಅದರಿಂದ ನಿಮನ್ನು ನೀವು ಹೇಗೆ ಕಾಪಾಡಿಕ್ಕೊಳಬಹುದು, ಸಂತ್ರಸ್ಥರಿಗಿರುವ ಕಾನೂನು ಮತ್ತಿತರ ಪರಿಹಾರಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.