ಈ ಅಂಕಣದಲ್ಲಿ ಗ್ರೇ ಹ್ಯಾಟ್ ಹ್ಯಾಕರ್ ಯಾರು, ಅವರು ಏನು ಮಾಡುತ್ತಾರೆ, ಒಬ್ಬರು ಗ್ರೇ ಹ್ಯಾಟ್ ಹ್ಯಾಕರ್ ಆಗುವುದು ಹೇಗೆ, ಪ್ರಯೋಜನಗಳು, ಕೌಶಲ್ಯಗಳು ಮತ್ತು ಅವಕಾಶಗಳ ಬಗ್ಗೆ ತಿಳಿಸುತ್ತೇನೆ
ಈ ಅಂಕಣ ಎಥಿಕಲ್ ಹ್ಯಾಕಿಂಗ್ ಅಂದರೇನು? ಹೇಗೆ ನೀವು ಎಥಿಕಲ್ ಹ್ಯಾಕರ್ ಆಗಬಹುದು, ಸಂಬಳ ಮತ್ತು ಅವಕಾಶಗಳು ಹಾಗೆ ಎಥಿಕಲ್ ಹ್ಯಾಕಿಂಗ್ ಉಪಯೋಗವೇನು ಮತ್ತು ಎಥಿಕಲ್ ಹ್ಯಾಕಿಂಗ್ ಕ್ರಿಮಿನಲ್ ಹ್ಯಾಕಿಂಗ್ ನಿಂದ ಹೇಗೆ ಭಿನ್ನವಾಗಿರುತ್ತದೆ ಎಂಬ ಬಗ್ಗೆ ವಿವರಿಸುತ್ತದೆ.
ಈ ಅಂಕಣ ರಾಮ ಮಂದಿರದ ಹೆಸರಿನಲ್ಲಿ ನಡೆಯುವ ಸೈಬರ್ ಅಪರಾಧಗಳು ಎಂಬ ಹೊಸ ಸೈಬರ್ ಕ್ರೈಂ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ
ಈ ಅಂಕಣ ಆಧಾರ್-ಸಿಮ್ ಉಪಯೋಗಿಸಿ ನಡೆಸುವ ಹೊಸ ಸೈಬರ್ ಕ್ರೈಂ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಕಾನೂನು ಮತ್ತು ಇತರ ಪರಿಹಾರದ ಬಗ್ಗೆ ವಿವರಿಸಲಾಗಿದೆ
ಈ ಅಂಕಣದಲ್ಲಿ ನಾನು ಸೈಬರ್ ಗ್ರೂಮಿಂಗ್ ಎಂಬ ಸೈಬರ್ ಅಪರಾದದ ಬಗ್ಗೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಅದರ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಅಥವಾ ಇತರ ಪರಿಹಾರಗಳ ಬಗ್ಗೆ ಮಾತನಾಡಲಿದ್ದೇನೆ.