WhatsApp

ಹೊಸ ವಾಟ್ಸಪ್ ಸೈಬರ್ ಅಪರಾಧಗಳ ಬಗ್ಗೆ ತಿಳಿಯಿರಿ

ಈ ಅಂಕಣದಲ್ಲಿ ನಾನು ನಿಮಗೆ ವಾಟ್ಸಪ್ ಬಳಸಿ ನಡೆಸುವ ಕೆಲವು ಪ್ರಮುಖ ಸೈಬರ್ ಅಪರಾಧಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಘಿಬ್ಲಿ Phibli

ಘಿಬ್ಲಿ ಸೈಬರ್ ವಂಚನೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಈ ಲೇಖನದಲ್ಲಿ, ಈ ಘಿಬ್ಲಿ ರೀತಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಅವರ ಅರಿವಿಲ್ಲದೆ ಒಡ್ಡುವ ವಿವಿಧ ಸೈಬರ್ ಭದ್ರತೆ ಮತ್ತು ಗೌಪ್ಯತೆ ಅಪಾಯಗಳ ಬಗ್ಗೆ ನಾನು ತಿಳಿಸಿಕೊಡಲಿದ್ದೇನೆ.
RBI

ಸೈಬರ್ ಹಣಕಾಸು ವಂಚನೆಗಳ ವಿರುದ್ಧ RBI ಕ್ರಮಗಳು

ಈ ಅಂಕಣದಲ್ಲಿ ನಾನು RBI ಈ ವರೆಗೆ ಸೈಬರ್ ಹಣಕಾಸು ವಂಚನೆಗಳ ವಿರುದ್ಧ ತೆಗೆದುಕ್ಕೊಂಡಿರುವ ಮತ್ತು ಮುಂದೆ ತೆಗೆದುಕ್ಕೊಳ್ಳುತ್ತಿರುವ ಅನೇಕ ಕ್ರಿಯಾಶೀಲ ಕ್ರಮಗಳ ಬಗ್ಗೆ ಮತ್ತು ಅದನ್ನು ನೀವು ಹೇಗೆ ಬಳಸಬಹುದು ಎಂಬುದರ ಬಗ್ಗೆಯು ತಿಳಿಸಿಕೊಡಲಿದ್ದೇನೆ.
Bank Account Hack

ನನ್ನ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ, ಏನು ಮಾಡೋದು ?

ಈ ಲೇಖನದಲ್ಲಿ, ನಿಮ್ಮ ಬ್ಯಾಂಕ್ ಖಾತೆಯನ್ನು ಹೇಗೆ ಹ್ಯಾಕ್ ಮಾಡಬಹುದು, ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂದು ತಿಳಿಯುವ ಲಕ್ಷಣಗಳು ಯಾವುವು, ಬ್ಯಾಂಕ್ ಖಾತೆ ಹ್ಯಾಕ್ ಆದಲ್ಲಿ ಮುಂದಿನ ಕ್ರಮಗಳು ಯಾವುವು, ನೀವು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಅಂತಿಮವಾಗಿ ಬ್ಯಾಂಕ್ ಖಾತೆ ಹ್ಯಾಕ್ ಆ ಸಂದರ್ಭದಲ್ಲಿ ಆರ್‌ಬಿಐ ಏನು ಹೇಳುತ್ತದೆ ಎಂಬುದರ ಕುರಿತು ನಾನು ತಿಳಿಸಿಕೊಡಲಿದ್ದೇನೆ.
OTP

ನಾನು OTP ಕೊಟ್ಟಿಲ್ಲಾ ಅಂದರು ಖಾತೆಯಿಂದ ದುಡ್ಡು ಹೋಯಿತು ಹೇಗೆ?

ಈ ಅಂಕಣದಲ್ಲಿ ನಾನು ನೀವು OTP ಕೊಡದೆಹೋದರು ಸೈಬರ್ ಖದೀಮರು ನಿಮ್ಮ ಬ್ಯಾಂಕ್ ಖಾತೆಯಿಂದ ಹೇಗೆ ಹಣ ಕದಿಯುತ್ತಾರೆ ಮತ್ತು ಅದನ್ನು ತಡೆಯಲು ಇರುವ ಮಾರ್ಗಗಳೇನು ಹಾಗು ಸಂತ್ರಸ್ಥರಿಗಿರುವ ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
sanchar saathi mobie app

ಸಂಚಾರ್ ಸಾಥಿ ಮೊಬೈಲ್ ಆಪ್ –  ನಿಮ್ಮ ದೂರವಾಣಿಯ ರಕ್ಷಕ

ಈ ಲೇಖನವು ಭಾರತೀಯ ಟೆಲಿಕಾಂ ಸೇವಾ ಪೂರೈಕೆದಾರರ ಅನುಕೂಲಕ್ಕಾಗಿ ಭಾರತದ ದೂರಸಂಪರ್ಕ ಇಲಾಖೆಯು ಪ್ರಾರಂಭಿಸಿರುವ ಸಂಚಾರ್ ಸಾಥಿ ಮೊಬೈಲ್ ಆಪ್ ಕುರಿತು ತಿಳಿಸಿಕೊಡುತ್ತದೆ.
DPDPR

ಕರಡು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ನಿಯಮಗಳು(DPDPR), 2025 – ಮುಖ್ಯಾಂಶಗಳು

ಈ ಅಂಕಣದಲ್ಲಿ ನಾನು ಭಾರತ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಬಿಡುಗಡೆ ಮಾಡಿದ ಕರಡು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ನಿಯಮಗಳು(DPDPR), 2025 ದ ಮುಖ್ಯಾಂಶಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
Data

ಮಾಹಿತಿಯ ಮಹತ್ವ, ಗೌಪ್ಯತೆ, ಸೋರಿಕೆ ಮತ್ತು ದಂಡ

ಈ ಅಂಕಣದಲ್ಲಿ ನಾನು ಇಪ್ಪತ್ತೊಂದನೇ ಶತಮಾನದಲ್ಲಿ ಮಾಹಿತಿಯ ಮಹತ್ವ, ಅದರ ಗೌಪ್ಯದ ಪ್ರಾಮುಖ್ಯತೆ, 2024 ರಲ್ಲಿ ಭಾರತದಲ್ಲಿ ನಡೆದ ಮೂರು ಪ್ರಮುಖ ಮಾಹಿತಿ ಸೋರಿಕೆಗಳು ಮತ್ತು ಮಾಹಿತಿ ಸೋರಿಕೆಗಾಗಿ ವಿವಿಧ ದೇಶಗಳು ವಿಧಿಸಿದ ಮೂರು ದೊಡ್ಡ ಮೊತ್ತದ ದಂಡಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
cybercrime predictions

2025 ರ ಸೈಬರ್ ಅಪರಾಧಗಳ ಮುನ್ನೋಟಗಳು ಮತ್ತು ಮುನ್ನೆಚ್ಚರಿಕೆಗಳು

ಈ ಅಂಕಣದಲ್ಲಿ ನಾನು ಉದ್ಯಮ ತಜ್ಞರು ಮತ್ತು ನನ್ನ ಅನಿಸಿಕೆ ಹಾಗು ಕಲಿಕೆಯ ಪ್ರಕಾರ 2025 ರಲ್ಲಿ ಯಾವ ರೀತಿಯ ಸೈಬರ್ ಅಪರಾಧಗಳು ಭಾರತದಲ್ಲಿ ಜನಸಾಮಾನ್ಯರನ್ನು ಕಾಡಲಿದೆ ಮತ್ತು ಅದನ್ನು ತಡೆಯಲು ನೀವು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿವರಿಸಲಿದ್ದೇನೆ.