ಈ ವಾರದ ಅಂಕಣದಲ್ಲಿ, ಒಂದು ದೇಶವು ಮತ್ತೊಂದು ದೇಶದ ಮೇಲೆ ನಡೆಸಿದ ಪ್ರಮುಖ ಸೈಬರ್ ದಾಳಿಯ (ಅದನ್ನು ಹೇಗೆ ಯೋಜಿಸಲಾಯಿತು, ದಾಳಿಗೆ ಬಳಸಲಾದ ಸೈಬರ್ ಅಸ್ತ್ರದ ವಿವರಗಳು, ಅದನ್ನು ಹೇಗೆ ಕಾರ್ಯತಗೊಳಿಸಿಲಾಯಿತು ಮತ್ತು ಆದ ಪರಿಣಾಮದ) ಬಗ್ಗೆ ತಿಳಿಸಿಕೊಡಲಿದ್ದೇನೆ. ಇಲ್ಲಿ ಆಪರೇಷನ್ ಒಲಿಂಪಿಕ್ ಗೇಮ್ಸ್ ಕಥೆ ನಿಮಗೆ ಪರಿಚಯಿಸಲಿದ್ದೇನೆ.