ಸೈಬರ್ ಅಪರಾಧದಲ್ಲಿ ಭಾಗಿಯಾಗಿದ್ದಾರೆಂದು ಸುಳ್ಳು ಆರೋಪ ಹೊರಿಸಬಹುದಾದ ಕೆಲವು ಉದಾಹರಣೆಗಳು ಮೇಲೆ ನೀಡಲ್ಪಟ್ಟಿವೆ, ಇದಲ್ಲದೆ ನಿಮ್ಮ ನೇರ ಜ್ಞಾನ ಅಥವಾ ಕ್ರಿಯೆಯೊಂದಿಗೆ ಅಥವಾ ಇಲ್ಲದೆಯೇ ಪೊಲೀಸರು ನಿಮ್ಮ…
ಈ ಅಂಕಣದಲ್ಲಿ ನಾನು RBI ಈ ವರೆಗೆ ಸೈಬರ್ ಹಣಕಾಸು ವಂಚನೆಗಳ ವಿರುದ್ಧ ತೆಗೆದುಕ್ಕೊಂಡಿರುವ ಮತ್ತು ಮುಂದೆ ತೆಗೆದುಕ್ಕೊಳ್ಳುತ್ತಿರುವ ಅನೇಕ ಕ್ರಿಯಾಶೀಲ ಕ್ರಮಗಳ ಬಗ್ಗೆ ಮತ್ತು ಅದನ್ನು ನೀವು ಹೇಗೆ ಬಳಸಬಹುದು ಎಂಬುದರ ಬಗ್ಗೆಯು ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ, ನಿಮ್ಮ ಬ್ಯಾಂಕ್ ಖಾತೆಯನ್ನು ಹೇಗೆ ಹ್ಯಾಕ್ ಮಾಡಬಹುದು, ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂದು ತಿಳಿಯುವ ಲಕ್ಷಣಗಳು ಯಾವುವು, ಬ್ಯಾಂಕ್ ಖಾತೆ ಹ್ಯಾಕ್ ಆದಲ್ಲಿ ಮುಂದಿನ ಕ್ರಮಗಳು ಯಾವುವು, ನೀವು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಅಂತಿಮವಾಗಿ ಬ್ಯಾಂಕ್ ಖಾತೆ ಹ್ಯಾಕ್ ಆ ಸಂದರ್ಭದಲ್ಲಿ ಆರ್ಬಿಐ ಏನು ಹೇಳುತ್ತದೆ ಎಂಬುದರ ಕುರಿತು ನಾನು ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ನೀವು OTP ಕೊಡದೆಹೋದರು ಸೈಬರ್ ಖದೀಮರು ನಿಮ್ಮ ಬ್ಯಾಂಕ್ ಖಾತೆಯಿಂದ ಹೇಗೆ ಹಣ ಕದಿಯುತ್ತಾರೆ ಮತ್ತು ಅದನ್ನು ತಡೆಯಲು ಇರುವ ಮಾರ್ಗಗಳೇನು ಹಾಗು ಸಂತ್ರಸ್ಥರಿಗಿರುವ ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.