QR ಕೋಡ್ ಸ್ಕ್ಯಾನ್ ಹಗರಣ YT thumbnail

QR ಕೋಡ್ ಸ್ಕ್ಯಾನ್ ಹಗರಣದ ಬಗ್ಗೆ ಎಚ್ಚರದಿಂದಿರಿ ಇಲ್ಲವೇ ಹಣವನ್ನು ಕಳೆದುಕೊಳ್ಳಿ

QR ಕೋಡ್ ಸ್ಕ್ಯಾನ್ ಹಗರಣ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ. ಈ ವಿಡಿಯೋನಲ್ಲಿರುವ ವಿಷಯದ ಕುರಿತು ಬರೆದಿರುವ ನನ್ನ ಮುದ್ರಿತ ಅಂಕಣವನ್ನು ನೀವು
QR ಕೋಡ್ ಸ್ಕ್ಯಾನ್ ಹಗರಣದ ಬಗ್ಗೆ ಎಚ್ಚರದಿಂದಿರಿ ಇಲ್ಲವೇ ಹಣವನ್ನು ಕಳೆದುಕೊಳ್ಳಿ

QR ಕೋಡ್ ಸ್ಕ್ಯಾನ್ ಹಗರಣ :-

ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ. ಈ ವಿಡಿಯೋನಲ್ಲಿರುವ ವಿಷಯದ ಕುರಿತು ಬರೆದಿರುವ ನನ್ನ ಮುದ್ರಿತ ಅಂಕಣವನ್ನು ನೀವು http://cybermithra.in/2023/05/30/qrcodescam-kannada/ ನಲ್ಲಿ ಓದಬಹುದು.

This video talks about cyber frauds done using QR code. It explains the different types of frauds, how its done, how to protect oneself from it and next steps.

Websites referenced in video :-

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ