OLX ಸೈಬರ್ ವಂಚನೆಗಳು – ನೀವು ಹುಷಾರಾಗಿರದಿದ್ದರೆ ವಂಚನೆಗೊಳಗಾಗಬಹುದು.
ಈ ವಿಡಿಯೋ ಅಂಕಣ OLX ಸೈಬರ್ ವಂಚನೆಗಳು ಸೈಬರ್ ಕ್ರೈಂ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ
OLX ಸೈಬರ್ ವಂಚನೆಗಳು :-
ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ. ಈ ವಿಡಿಯೋನಲ್ಲಿರುವ ವಿಷಯದ ಕುರಿತು ಬರೆದಿರುವ ನನ್ನ ಮುದ್ರಿತ ಅಂಕಣವನ್ನು ನೀವು http://cybermithra.in/2023/06/06/olxscam-kannada/ ನಲ್ಲಿ ಓದಬಹುದು.
This video talks about OLX cyber frauds. It explains the different types of frauds, how its done, how to protect oneself from it and next steps.
Websites referenced in video :-
- www.cybercrime.gov.in :- website to lodge a complaint
- www.uaidi.gov.in :- website where you can lock your aadhaar.