ಈ ಅಂಕಣದಲ್ಲಿ ನಾನು ಪಾಸ್ವರ್ಡ್ ಹೇಗೆ ಚಾಲ್ತಿಗೆ ಬಂತು ಮತ್ತು ನಿಮಗೆ ನಿಮ್ಮ ವಿವಿಧ ಅಕೌಂಟ್ ಗಳಿಗೆ ಹೇಗೆ ಸುಲಭವವಾಗಿ ಜ್ಞಾಪಕದಲ್ಲಿರುವ ಹಾಗೆ ಬಲಿಷ್ಠ ಪಾಸ್ವರ್ಡ್ಳ ಗಳನ್ನು ಹೇಗೆ ಇಡಬಹುದು ಎಂಬುದರ ಕುರಿತು ಕೆಲವು ಟಿಪ್ಸ್ಗಳನ್ನು ನೀಡಲು ಪ್ರಯತ್ನಿಸುತ್ತೇನೆ.
ಈ ವಾರದ ಅಂಕಣದಲ್ಲಿ, ಒಂದು ದೇಶವು ಮತ್ತೊಂದು ದೇಶದ ಮೇಲೆ ನಡೆಸಿದ ಪ್ರಮುಖ ಸೈಬರ್ ದಾಳಿಯ (ಅದನ್ನು ಹೇಗೆ ಯೋಜಿಸಲಾಯಿತು, ದಾಳಿಗೆ ಬಳಸಲಾದ ಸೈಬರ್ ಅಸ್ತ್ರದ ವಿವರಗಳು, ಅದನ್ನು ಹೇಗೆ ಕಾರ್ಯತಗೊಳಿಸಿಲಾಯಿತು ಮತ್ತು ಆದ ಪರಿಣಾಮದ) ಬಗ್ಗೆ ತಿಳಿಸಿಕೊಡಲಿದ್ದೇನೆ. ಇಲ್ಲಿ ಆಪರೇಷನ್ ಒಲಿಂಪಿಕ್ ಗೇಮ್ಸ್ ಕಥೆ ನಿಮಗೆ ಪರಿಚಯಿಸಲಿದ್ದೇನೆ.
ಈ ಅಂಕಣದಲ್ಲಿ ನಾನು ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್ ನಿಂದ ಒಂದು ಬಿಲಿಯನ್ ಅಮೆರಿಕನ್ ಡಾಲರ್ ಯೋಜಿತ ಸೈಬರ್ ದರೋಡೆಯನ್ನು ಹೇಗೆ ನಡೆಸಲಾಯಿತು ಎಂಬುದರ ಕುರಿತು ನಾನು ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಕರ್ನಾಟಕದ ಹೊಸ ಸೈಬರ್ ಸೆಕ್ಯೂರಿಟಿ ನೀತಿಯ ಒಂದು ಕಿರು ಪರಿಚಯ ನೀಡುತ್ತಿದ್ದೇನೆ, ಮತ್ತು ಈ ನೀತಿಯಲ್ಲಿ ಸೈಬರ್ ಸೆಕ್ಯುರಿಟಿ ವಿದ್ಯಾರ್ಥಿಗಳು ಮತ್ತು ಅದರಲ್ಲಿ ಕೆಲಸ ಮಾಡುವವರಿಗೆ ಅನೇಕ ಸವಲತ್ತುಗಳನ್ನು ಕರ್ನಾಟಕ ಸರಕಾರ ಕೆಲವು ಖಾಸಗಿ ಸಂಸ್ಥೆಗಳ ಜೊತೆ ನೀಡುತ್ತಿದೆ.
ಈ ವಾರದ ಲೇಖನದಲ್ಲಿ, ಸೈಬರ್ ಅಥವಾ ಡಿಜಿಟಲ್ ಪ್ರಪಂಚದ ಮೇಲೆ ಪ್ರಭಾವ ಬೀರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ(BNSS), 2023 ನಲ್ಲಿ ಪರಿಚಯಿಸಲಾದ ಬದಲಾವಣೆಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಮೊದಲ ಭಾಗದ ಲೇಖನದಲ್ಲಿ, ನಾನು ಮುಖ್ಯವಾಗಿ ಡಿಜಿಟಲ್ ಜಗತ್ತಿನಲ್ಲಿ ಹೊಸ ಕ್ರಿಮಿನಲ್ ಕಾನೂನು ಭಾರತೀಯ ನ್ಯಾಯ ಸಂಹಿತಾ (BNS), 2023 ಪರಿಚಯಿಸಿದ ಬದಲಾವಣೆಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಸೈಬರ್ಕ್ರೈಮ್ಗಳನ್ನು ನಿಯಂತ್ರಿಸುವ ಸೈಬರ್ ಕಾನೂನುಗಳ ಬಗ್ಗೆ ಮತ್ತು ಪ್ರಪಂಚದಾದ್ಯಂತ ಮತ್ತು ಭಾರತದ ಮುಖ್ಯ ಸೈಬರ್ ಕಾನೂನುಗಳನ್ನು ಸಂಕ್ಷಿಪ್ತವಾಗಿ ನಿಮಗೆ ಪರಿಚಯಿಸಲಿದ್ದೇನೆ.
ಈ ಲೇಖನದಲ್ಲಿ, ಆನ್ಲೈನ್ ಟ್ರೇಡಿಂಗ್ ಹಗರಣವನ್ನು ಹೇಗೆ ನಡೆಸಲಾಗುತ್ತದೆ, ಒಬ್ಬರು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳು ಮತ್ತು ಬಲಿಪಶು ತನ್ನ ಹಣವನ್ನು ಮರುಪಡೆಯಲು ಏನು ಮಾಡಬಹುದು ಎಂಬುದನ್ನು ವಿವರಿಸಲು ನಾನು ಪ್ರಯತ್ನಿಸುತ್ತೇನೆ.