ಈ ಲೇಖನದಲ್ಲಿ ನಾನು ಸ್ಥೂಲವಾಗಿ ಕಳೆದ ವಾರದ AI ಇಂಪ್ಯಾಕ್ಟ್ ಸಮ್ಮೇಳನದಲ್ಲಿ ಸೈಬರ್‌ಸುರಕ್ಷತೆ ಸಂಬಂಧವಾಗಿ ಬಿಡುಗಡೆಯಾದ ಹೊಸ AI ಉಪಕರಣಗಳು, ಉತ್ಪನ್ನಗಳು ಮತ್ತು ನೀತಿ ಪ್ರಸ್ತಾಪಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ ಗಾಂಡೀವ ಎಂದರೇನು, ಅದು ಹೇಗೆ ಕೆಲಸ ಮಾಡುತ್ತದೆ, ಈಗ ಯಾವ ಹಂತದಲ್ಲಿದೆ, ಸರ್ಕಾರ ಮತ್ತು ಸಾಮಾನ್ಯ ಜನರಿಗೆ ಅದರ ಲಾಭಗಳು ಏನು, ಮತ್ತು ಖಾಸಗಿತನದ ಆತಂಕಗಳು ಏನು ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ.
ಇಂದಿನ ಲೇಖನದಲ್ಲಿ, ನಿಮ್ಮ ಖಾತೆ ಫ್ರೀಜ್ ಆಗಿದ್ದರೆ ಮೊದಲು ಏನು ಮಾಡಬೇಕು, ಖಾತೆಯನ್ನು ಅನ್‌ಫ್ರೀಜ್ ಮಾಡುವ ಹಂತಗಳು ಮತ್ತು ಲಭ್ಯವಿರುವ ಕಾನೂನು ಆಯ್ಕೆಗಳು ಮತ್ತು ಫಾರ್ಮ್‌ಗಳ ಬಗ್ಗೆ ತಿಳಿದುಕ್ಕೊಳ್ಳೋಣ.
ಈ ಅಂಕಣದಲ್ಲಿ ನಾನು ಡೀಪ್‌ಫೇಕ್ ಪಿಡುಗನ್ನು ತಡೆಗಟ್ಟಲು ಮತ್ತು ಸುರಕ್ಷಿತ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಅನುಭವಕ್ಕಾಗಿ ಭಾರತ ಸರಕಾರವು ಬಿಡುಗಡೆ ಮಾಡಿರುವ ಹೊಸ ಕರಡು AI ಕಾನೂನಿನ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ ಅದರ ಏಳು ಮೂಲ ತತ್ವಗಳೇನು ಮತ್ತು ಆ ತತ್ವಗಳನ್ನು ಸಾಕಾರಗೊಳಿಸಲು RBI ನಿಯಂತ್ರದಲ್ಲಿ ಬರುವ ಎಲ್ಲ ಹಣಕಾಸು ಸಂಸ್ಥೆಗಳು ಮಾಡಬೇಕಾದ ಪ್ರಮುಖ ಕೆಲಸಗಳ ಮತ್ತು ಆ ತತ್ವಗಳನ್ನು ಅನುಷ್ಠಾನಗೊಳಿಸಲು ಸೂಚಿಸಿರುವ ಆರು ಪ್ರಮುಖ ಸ್ತಂಭಗಳ ಬಗ್ಗೆ ಮತ್ತು ಜನ ಸಾಮಾನ್ಯರಿಗೆ ಇದರಿಂದ ಆಗುವ ಉಪಯೋಗಗಳ ಕಿರು ಪರಿಚಯ ನೀಡಲಿದ್ದೇನೆ.
WhatsApp ಅಂತರಾಷ್ಟ್ರೀಯ ಕರೆ ಹಗರಣ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ಅಂಕಣ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.
online jobs fraud / ಆನ್‌ಲೈನ್ ಅರೆಕಾಲಿಕ ಉದ್ಯೋಗ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ಅಂಕಣ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.