doxing

ಡಾಕ್ಸಿಂಗ್ ಸೈಬರ್ ಕ್ರೈಮ್: ನೀವು ತಿಳಿದುಕೊಳ್ಳಲೇ ಬೇಕಾದ ವಿಷಯಗಳು

ಈ ಅಂಕಣದಲ್ಲಿ ನಾನು ಡಾಕ್ಸಿಂಗ್ ಎಂಬ ಸೈಬರ್ ಅಪರಾದದ ಬಗ್ಗೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಅದರ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಅಥವಾ ಇತರ ಪರಿಹಾರಗಳ ಬಗ್ಗೆ ಮಾತನಾಡಲಿದ್ದೇನೆ.