ಈ ಅಂಕಣದಲ್ಲಿ ನಾನು ಈ ವರ್ಷದಲ್ಲಿ ಭಾರತೀಯರನ್ನು ಕಾಡಿದ ಪ್ರಮುಖ ಸೈಬರ್ ಅಪರಾಧಗಳ ಅಂಕಿ ಅಂಶಗಳು, ಘಟನೆಗಳು, ಪ್ರಕಾರಗಳ ಬಗ್ಗೆ ಮತ್ತು ಭಾರತ ಸರ್ಕಾರ ತೆಗೆದುಕ್ಕೊಂಡ ಕ್ರಮಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಸೈಬರ್ ಅಪರಾಧಿಗಳು CCTV ಯನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳುತಿದ್ದಾರೆ, ನೀವು ಹೇಗೆ ನಿಮ್ಮ CCTV ಯನ್ನು ಸಂರಕ್ಷಿಸಿಕೊಳ್ಳಬಹುದು ಮತ್ತು ಸಂತ್ರಸ್ಥರಿಗಿರುವ ಕಾನೂನು ಮತ್ತಿತರ ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಸೈಬರ್ ಅಪರಾಧಿಗಳು ಹೇಗೆ ಡಿಜಿಟಲ್ ಆಮಂತ್ರಣವನ್ನು ದುರುಪಯೋಗ ಪಡಿಸಿಕ್ಕೊಂಡು ಸೈಬರ್ ಅಪರಾಧಗಳನ್ನು ಎಸಗುತ್ತಾರೆ, ಅದರಿಂದ ನಿಮನ್ನು ನೀವು ಹೇಗೆ ಕಾಪಾಡಿಕ್ಕೊಳಬಹುದು, ಸಂತ್ರಸ್ಥರಿಗಿರುವ ಕಾನೂನು ಮತ್ತಿತರ ಪರಿಹಾರಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ನಾನು ಈ ಅಂಕಣದಲ್ಲಿ ಸಂಕ್ಷಿಪ್ತವಾಗಿ ಈ ಕೃತಕ ಬುದ್ದಿಮತ್ತೆ ಎಂದರೇನು, ಆಗುವ ಅನಾನುಕೂಲ/ಅನುಕೂಲಗಳು, ಇದು ನಮ್ಮ ಕನ್ನಡ ಭಾಷೆಯ ವಿಕಸನೆ, ಪ್ರಸರಣೆ ಮತ್ತು ಬಳಕೆಯನ್ನು ಹೆಚ್ಚುಮಾಡಲು ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತೇನೆ.
ಈ ಅಂಕಣದಲ್ಲಿ, ನಾನು ಟ್ರೇಡಿಂಗ್ ಮತ್ತು IPO ಸೈಬರ್ ಅಪರಾಧಗಳನ್ನು ಮೇಲಿನ ಪ್ರಕರಣದಲ್ಲಿ ಹೇಗೆ ನಡೆಸಲಾಯಿತು, ಅದರಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು, ಅದರ ಸಂತ್ರಸ್ಥರಿಗಿರುವ ಪರಿಹಾರಗಳ ಬಗ್ಗೆ ತಿಳಿಸಿಕೊಡುವೆ.
ಈ ಅಂಕಣದಲ್ಲಿ ನಾನು ಕಡೆಯ ಎರಡು ಉದ್ಯೋಗಾವಕಾಶಗಳಾದ ಸೋರ್ಸ್ ಕೋಡ್ ಆಡಿಟರ್ ಮತ್ತು ಪೆನೇಟ್ರೇಶನ್ ಟೆಸ್ಟರ್ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಮತ್ತೆರಡು ಸೈಬರ್ ಸೆಕ್ಯೂರಿಟಿ ಆಡಿಟರ್ ಮತ್ತು ಸೈಬರ್ ಫೋರೆನ್ಸಿಕ್ ಎಕ್ಸ್ಪರ್ಟ್ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಮತ್ತೆರಡು ಸೈಬರ್ ಸೆಕ್ಯೂರಿಟಿ ಎಂಜಿನಿಯರ್ ಮತ್ತು ಸೈಬರ್ ಸೆಕ್ಯುರಿಟಿ ಅಡ್ಮಿನಿಸ್ಟ್ರೇಟರ್ ಉದ್ಯೋಗಾವಕಾಶಗಳಾದ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಹತ್ತು ಪ್ರವೇಶ ಮಟ್ಟದ ಉದ್ಯೋಗಾವಕಾಶಗಳ ಪೈಕಿ ಎರಡು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳಾದ ಇನ್ಸಿಡೆಂಟ್ ರೆಸ್ಪಾಂಡರ್ ಮತ್ತು ಕ್ರಿಪ್ಟೋಗ್ರಾಫರ್ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.