ಈ ಅಂಕಣದಲ್ಲಿ ನಾನು AI ಕ್ರಿಮಿನಲ್ ಆದರೆ ಏನು ಮಾಡಬೇಕು ಮತ್ತು ಅಪರಾಧಿಗಳು AI ಅನ್ನು ಸೈಬರ್ ಅಪರಾಧ ಮೊದಲಾದ ಅನೇಕ ವಿಧದ ವಂಚನೆ/ಅಪರಾಧಗಳಿಗೆ ಹೇಗೆ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಭಾರತದ ನ್ಯಾಯಾಲಯಗಳಲ್ಲಿ, ಪೊಲೀಸ್ ವ್ಯವಸ್ಥೆಯಲ್ಲಿ ಮತ್ತು ವಕೀಲರು ತಮ್ಮ ಕೆಲಸಕ್ಕೆ AI ಅನ್ನು ಹೇಗೆ ಬಳಸಬಹುದು, ಮತ್ತು ಭಾರತದ ನ್ಯಾಯಾಂಗ ವ್ಯವಸ್ಥೆಗೆ AI ತರುವ ಅನುಕೂಲಗಳು/ಅವಕಾಶಗಳು ಮತ್ತು ಅದರಿಂದ ಆಗುವ ಅನಾನುಕೂಲಗಳ/ಅಪಾಯಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ದೂರಸಂಪರ್ಕ ಇಲಾಖೆಯು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಲಹೆಯ ಮೇರೆಗೆ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಅಭಿವೃದ್ಧಿಪಡಿಸಿದ ಹಣಕಾಸು ವಂಚನೆ ಅಪಾಯ ಸೂಚಕವನ್ನು (FRI) ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಪಿಂಚಣಿದಾರರನ್ನು ಕಾಡುತ್ತಿರುವ ಹೊಸ ಜೀವನ ಪ್ರಮಾಣ ಪಾತ್ರ ಸೈಬರ್ ವಂಚನೆಯ ಬಗ್ಗೆ, ಅದರಿಂದ ನಿಮ್ಮನ್ನು ಹೇಗೆ ಸುರಕ್ಷಿತವಾಗಿರಿಸಬಹುದು, ಅದರ ಸಂತ್ರಸ್ಥರಿಗೆ ಇರುವ ಕಾನೂನು ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
OpenAI ಸಂಸ್ಥೆ ಪ್ರಕಟಿಸದ ಲೇಖನದಲ್ಲಿರುವ ಕೆಲವು ಅಪರಾಧಗಳನ್ನು, ಆ ಅಪರಾಧಕ್ಕೆ AI ಅನ್ನು ಹೇಗೆ ಬಳಸಲಾಯಿತು ಮತ್ತು ಅಂತಹ ಅಪರಾಧದ ಹಿಂದೆ ಯಾವ ದೇಶವಿದೆ ಎಂಬುದನ್ನು ನಾನು ಕೆಳಗೆ ತಿಳಿಸಿಕೊಡಲಿದ್ದೇನೆ.
ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ ಜಾಲತಾಣದಲ್ಲಿ ಶಂಕಿತ ಸೈಬರ್ ವಂಚಕರನ್ನು ಪರಿಶೀಲಿಸಲು ಅಥವಾ ಶಂಕಿತ ವಂಚಕರನ್ನು ವರದಿ ಮಾಡಲು ಕೇಂದ್ರ ಸರ್ಕಾರವು ಪರಿಚಯಿಸಿರುವ ಹೊಸ ವೈಶಿಷ್ಟ್ಯಗಳ ವಿವರಗಳನ್ನು ನಾನು ಈ ಅಂಕಣದಲ್ಲಿ ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ, ಪ್ರಸಿದ್ಧ ಸೈಬರ್ ವಕೀಲ ಪ್ರಶಾಂತ್ ಮಾಲಿ ಬಿಡುಗಡೆ ಮಾಡಿದ ವರದಿ ಮತ್ತು ಇತರ ಕೆಲವು ಲೇಖನಗಳನ್ನು ಆಧರಿಸಿ ಪಾಕಿಸ್ತಾನದೊಂದಿಗೆ ಯುದ್ಧದ ಸಂದರ್ಭದಲ್ಲಿ ಸೈಬರ್ ಯುದ್ಧ ಪ್ರತಿಕ್ರಿಯೆಯನ್ನು(ಆಪರೇಷನ್ ಸೈಬರ್ ಸಿಂದೂರ್) ಭಾರತ ಹೇಗೆ ನೀಡಬಹುದು ಎಂಬುದನ್ನು ನಾನು ಕೆಳಗೆ ಸಂಕ್ಷೇಪಿಸುತ್ತೇನೆ.