ಈ ಲೇಖನದಲ್ಲಿ ಇಲ್ಲಿವರಗೆ ಓಪನ್ ಸೌರ್ಸ್ ಮಾಧ್ಯಮಗಳಲ್ಲಿ ಲಭ್ಯವಿರುವ ಮಾಹಿತಿ ಆಧಾರಿಸಿ ಸೈಬರ್ ಕೈನೆಟಿಕ್ ಯುದ್ಧ ಹೇಗಿರುತ್ತೆ, ಏನಾಯಿತು, ಯಾರು, ಯಾಕೆ ಮತ್ತು ಹೇಗೆ ಮಾಡಿರಬಹುದು, ಮತ್ತು ಅದರ ಪರಿಣಾಮಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ವಾರದ ಅಂಕಣದಲ್ಲಿ, ಒಂದು ದೇಶವು ಮತ್ತೊಂದು ದೇಶದ ಮೇಲೆ ನಡೆಸಿದ ಪ್ರಮುಖ ಸೈಬರ್ ದಾಳಿಯ (ಅದನ್ನು ಹೇಗೆ ಯೋಜಿಸಲಾಯಿತು, ದಾಳಿಗೆ ಬಳಸಲಾದ ಸೈಬರ್ ಅಸ್ತ್ರದ ವಿವರಗಳು, ಅದನ್ನು ಹೇಗೆ ಕಾರ್ಯತಗೊಳಿಸಿಲಾಯಿತು ಮತ್ತು ಆದ ಪರಿಣಾಮದ) ಬಗ್ಗೆ ತಿಳಿಸಿಕೊಡಲಿದ್ದೇನೆ. ಇಲ್ಲಿ ಆಪರೇಷನ್ ಒಲಿಂಪಿಕ್ ಗೇಮ್ಸ್ ಕಥೆ ನಿಮಗೆ ಪರಿಚಯಿಸಲಿದ್ದೇನೆ.