ಈ ಲೇಖನದಲ್ಲಿ 2025ರಲ್ಲಿ ಭಾರತ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಪ್ರಮುಖ ಕ್ರಮಗಳು, ಜಾರಿಗೆ ತಂದ ಹೊಸ ಕಾನೂನುಗಳು, ಅದರಿಂದಾದ ಪರಿಣಾಮಗಳು ಹಾಗೂ ಸೈಬರ್ ಕ್ರೈಂ ಅಂಕಿಅಂಶಗಳ ಸಮಗ್ರ ಅವಲೋಕನ ಮಾಡೋಣ.
ಈ ಅಂಕಣದಲ್ಲಿ ನಾನು ಸರಳ ಬಾಷೆಯಲ್ಲಿ ಈ ವಂಚನೆ ಹೇಗೆ ನಡೆಯುತ್ತದೆ, ಇದರಿಂದ ಬಚಾವಾಗಲು ನೀವು ಏನು ಮಾಡಬೇಕು ಮತ್ತು ನೀವೇನಾದರು ಈ ವಂಚನೆಗೆ ಬಲಿಯಾದರೆ ಏನು ಮಾಡಬೇಕು ಎಂಬುದನ್ನು ತಿಳಿಸಿಕೊಡಲಿದ್ದೇನೆ.
ಕಳೆದ ವಾರ ‘ಸಂಚಾರ್ ಸಾಥಿ’ ಆ್ಯಪ್ ಅಳವಡಿಕೆಯ ಸರ್ಕಾರದ ನಡೆಯಲ್ಲಿ ಆದದ್ದು ಏನು ಮತ್ತು ಹೇಗೆ ಅದನ್ನು ತಡೆಯಬಹುದಾಗಿತ್ತು ಎಂಬುದರ ನನ್ನ ಅನಿಸಿಕೆಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ, ಪ್ರಸ್ತುತ ವ್ಯವಸ್ಥೆಯ ಲೋಪದೋಷಗಳು, ‘ಸಿಮ್ ಬೈಂಡಿಂಗ್’ ಎಂದರೇನು? ಈ ಹೊಸ ನಿಯಮಗಳೇನು? ಮತ್ತು ಇದು ನಿಮ್ಮ ದಿನನಿತ್ಯದ ಮೊಬೈಲ್ ಬಳಕೆಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಅತ್ಯಂತ ಸರಳವಾಗಿ ವಿವರಿಸಲಾಗಿದೆ.
ಈ ಹೊಸ ಯುಗದಲ್ಲಿ, AI ಕನ್ನಡಕ್ಕೆ ಮಾರಕವೇ ಅಥವಾ ಪೂರಕವೇ? AI ಅನ್ನು ಕನ್ನಡದ ಬೆಳವಣಿಗೆಗೆ ಹೇಗೆ ಬಳಸಬಹುದು? ಭಾರತ/ಕರ್ನಾಟಕ ಸರಕಾರ ಹಾಗು ಇಲ್ಲಿನ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು AI ಅನ್ನು ಕನ್ನಡದ ಬೆಳವಣಿಗೆಗಾಗಿ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ತಿಳಿಸಿಕೊಡಲಿದ್ದೇನೆ
ಈ ಅಂಕಣದಲ್ಲಿ ನಾನು ಡೀಪ್‌ಫೇಕ್ ಪಿಡುಗನ್ನು ತಡೆಗಟ್ಟಲು ಮತ್ತು ಸುರಕ್ಷಿತ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಅನುಭವಕ್ಕಾಗಿ ಭಾರತ ಸರಕಾರವು ಬಿಡುಗಡೆ ಮಾಡಿರುವ ಹೊಸ ಕರಡು AI ಕಾನೂನಿನ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ ಅದರ ಏಳು ಮೂಲ ತತ್ವಗಳೇನು ಮತ್ತು ಆ ತತ್ವಗಳನ್ನು ಸಾಕಾರಗೊಳಿಸಲು RBI ನಿಯಂತ್ರದಲ್ಲಿ ಬರುವ ಎಲ್ಲ ಹಣಕಾಸು ಸಂಸ್ಥೆಗಳು ಮಾಡಬೇಕಾದ ಪ್ರಮುಖ ಕೆಲಸಗಳ ಮತ್ತು ಆ ತತ್ವಗಳನ್ನು ಅನುಷ್ಠಾನಗೊಳಿಸಲು ಸೂಚಿಸಿರುವ ಆರು ಪ್ರಮುಖ ಸ್ತಂಭಗಳ ಬಗ್ಗೆ ಮತ್ತು ಜನ ಸಾಮಾನ್ಯರಿಗೆ ಇದರಿಂದ ಆಗುವ ಉಪಯೋಗಗಳ ಕಿರು ಪರಿಚಯ ನೀಡಲಿದ್ದೇನೆ.
ಈ ಲೇಖನದಲ್ಲಿ ನಾನು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೊದಲ ದೊಡ್ಡ ಮಟ್ಟದ ಡಿಜಿಟಲ್ ಪ್ರಯೋಗವಾದ E-Courts ಅಪ್ಲಿಕೇಶನ್, ಭಾರತೀಯ ನ್ಯಾಯಾಂಗದಲ್ಲಿ AIಯ ಪಾತ್ರ, SUPACE ಮತ್ತು SUVAS ಎಂಬ ಎರಡೂ ಪ್ರಮುಖ ವ್ಯವಸ್ಥೆಗಳ ಅವಲೋಕನ, SUPACE ಮತ್ತು SUVAS ನಲ್ಲಿ AIಯ ಪಾತ್ರ ಹಾಗು ಜನಸಾಮಾನ್ಯರು, ವಕೀಲರು ಮತ್ತು ನ್ಯಾಯಾಧೀಶರು ಅವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡಲಿದ್ದೇನೆ.