ಸೈಬರ್ಮಿತ್ರ ಬ್ಲಾಗಿಗೆ ಸುಸ್ವಾಗತ
ಈ ಬ್ಲಾಗ್ ಸೈಬರ್ ಕ್ರೈಮ್ಗಳು, ಸೈಬರ್ ಕಾನೂನು ಮತ್ತು ಸೈಬರ್ ಸುರಕ್ಷತೆಯ ಕುರಿತು ಮಾಹಿತಿ, ಶಿಕ್ಷಣ ಮತ್ತು ಜಾಗೃತಿಯನ್ನು ಸರಳ ಪದಗಳಲ್ಲಿ ಒದಗಿಸುವ ಗುರಿಯನ್ನು ಹೊಂದಿದೆ, ಇದನ್ನು ಯಾವುದೇ ತಾಂತ್ರಿಕ ಅಥವಾ ಕಾನೂನು ಹಿನ್ನೆಲೆಯಿಲ್ಲದ ಸಾಮಾನ್ಯ ಜನರು ಅರ್ಥಮಾಡಿಕೊಳ್ಳಬಹುದು.ಈ ಬ್ಲಾಗ್ ಸೈಬರ್ ಕ್ರೈಮ್ಗಳ ಕುರಿತು ವಾರಕ್ಕೊಮ್ಮೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಲೇಖನವನ್ನು ಪ್ರಕಟಿಸುವ ಗುರಿಯನ್ನು ಹೊಂದಿದೆ, ಅಲ್ಲಿ ಆ ಸೈಬರ್ ಕ್ರೈಮ್ ಏನು, ಅದು ಹೇಗೆ ನಡೆಯುತ್ತದೆ, ಅದರಿಂದ ತನ್ನನ್ನು ಹೇಗೆ ರಕ್ಷಿಸಿಕೊಳ್ಳುವುದು ಮತ್ತು ಒಬ್ಬ ಬಲಿಪಶುವಾದರೆ ಮುಂದಿನ ಕ್ರಮಗಳ ಮತ್ತು ಕಾನೂನು ಆಯ್ಕೆಗಳ ಬಗ್ಗೆ ಜನರಿಗೆ ತಿಳಿಸಲು ಪ್ರಯತ್ನಿಸುತ್ತದೆ.
ಸೈಬರ್ಮಿತ್ರದ ಹಿಂದಿರುವ ಜನರ ಬಗ್ಗೆ ತಿಳಿಯಲು ದಯವಿಟ್ಟು ಭೇಟಿ ನೀಡಿ “ನಮ್ಮ ಬಗ್ಗೆ”
ಕನ್ನಡದಲ್ಲಿ ಮುದ್ರಿತವಾದ ಅಂಕಣಗಳು :-
- ಒಂದು ಸೈಬರ್ ಅಪರಾಧದ ಕುರಿತು ಸಾಪ್ತಾಹಿಕ ಮಾಹಿತಿ ಶಿಕ್ಷಣ ಲೇಖನಗಳು – ಕನ್ನಡ ಅಂಕಣಗಳು
- ಒಂದು ಸೈಬರ್ ಅಪರಾಧದ ಕುರಿತು ಸಾಪ್ತಾಹಿಕ ಮಾಹಿತಿ ಶಿಕ್ಷಣ youtube ವಿಡಿಯೋ ಅಂಕಣ – ವಿಡಿಯೋ ಅಂಕಣ
ಇತ್ತೀಚಿಗೆ ಮುದ್ರಿತವಾದ ಅಂಕಣಗಳು :-
- ಸೈಬರ್ ಸೆಕ್ಯೂರಿಟಿ ಆಡಿಟರ್ ಮತ್ತು ಫೋರೆನ್ಸಿಕ್ ಎಕ್ಸ್ಪರ್ಟ್ ಉದ್ಯೋಗಾವಕಾಶಗಳ ಕಿರು ಪರಿಚಯಈ ಅಂಕಣದಲ್ಲಿ ನಾನು ಮತ್ತೆರಡು ಸೈಬರ್ ಸೆಕ್ಯೂರಿಟಿ ಆಡಿಟರ್ ಮತ್ತು ಸೈಬರ್ ಫೋರೆನ್ಸಿಕ್ ಎಕ್ಸ್ಪರ್ಟ್ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.
- ಸೈಬರ್ ಸೆಕ್ಯುರಿಟಿ ಎಂಜಿನಿಯರ್ ಮತ್ತು ಅಡ್ಮಿನಿಸ್ಟ್ರೇಟರ್ ಉದ್ಯೋಗಾವಕಾಶಗಳ ಕಿರು ಪರಿಚಯಈ ಅಂಕಣದಲ್ಲಿ ನಾನು ಮತ್ತೆರಡು ಸೈಬರ್ ಸೆಕ್ಯೂರಿಟಿ ಎಂಜಿನಿಯರ್ ಮತ್ತು ಸೈಬರ್ ಸೆಕ್ಯುರಿಟಿ ಅಡ್ಮಿನಿಸ್ಟ್ರೇಟರ್ ಉದ್ಯೋಗಾವಕಾಶಗಳಾದ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.
- ಸೈಬರ್ ಇನ್ಸಿಡೆಂಟ್ ರೆಸ್ಪಾಂಡರ್ ಮತ್ತು ಕ್ರಿಪ್ಟೋಗ್ರಾಫರ್ ಉದ್ಯೋಗಾವಕಾಶಗಳ ಕಿರು ಪರಿಚಯಈ ಅಂಕಣದಲ್ಲಿ ನಾನು ಹತ್ತು ಪ್ರವೇಶ ಮಟ್ಟದ ಉದ್ಯೋಗಾವಕಾಶಗಳ ಪೈಕಿ ಎರಡು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳಾದ ಇನ್ಸಿಡೆಂಟ್ ರೆಸ್ಪಾಂಡರ್ ಮತ್ತು ಕ್ರಿಪ್ಟೋಗ್ರಾಫರ್ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.
- ಏರ್ಟೆಲ್ ತರಲಿದೆ ಸ್ಪ್ಯಾಮ್ ಕಾಲ್ ಮತ್ತು ಮೆಸೇಜ್ ಗಳಿಂದ ಮುಕ್ತಿ ??ಈ ಅಂಕಣದಲ್ಲಿ ನಾನು ಏರ್ಟೆಲ್ ಕಂಪನಿಯು ತನ್ನ ಸ್ವಾಮ್ಯದ AI ಅಲ್ಗಾರಿದಮ್ ಬಳಸಿಕ್ಕೊಂಡು ಹೇಗೆ ಸ್ಪ್ಯಾಮ್ ಕರೆಗಳು ಮತ್ತು SMS ಗಳನ್ನು ತಡೆಯಲು ಪ್ರಯತ್ನಿಸುತ್ತಿದೆ.
- ಸೈಬರ್ ಸೆಕ್ಯೂರಿಟಿ ಅನಲಿಸ್ಟ್ ಮತ್ತು ಸ್ಪೆಷಲಿಸ್ಟ್ ಉದ್ಯೋಗಾವಕಾಶಗಳ ಕಿರು ಪರಿಚಯಈ ಅಂಕಣದಲ್ಲಿ ನಾನು ಆ ಹತ್ತು ಪ್ರವೇಶ ಮಟ್ಟದ ಉದ್ಯೋಗಾವಕಾಶಗಳ ಪೈಕಿ ಮೊದಲ ಎರಡು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳಾದ ಸೈಬರ್ ಸೆಕ್ಯೂರಿಟಿ ಅನಲಿಸ್ಟ್ ಮತ್ತು ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ್ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.
Sir nange calling nalli join aagi baro video calling bagge details kodthira, athara video cal maddaga hack agatta
they cannot hack your device through video call, but can capture your video and edit it and then sextort you in worst case. Check my sextrotion video or article for more details.