ನಿಮ್ಮ ಫೋನಿಗೆ ಅನಾಮಧೇಯ ಸಂಖ್ಯೆಯಿಂದ WhatsApp ಕರೆಗಳು ಬಂದರೆ ಹುಷಾರಾಗಿರಿ

ಹೊಸ WhatsApp ವಂಚನೆ – ಇಂಟರ್ನ್ಯಾಷನಲ್ ಸಂಖ್ಯೆಯಿಂದ Whatsapp ಗೆ ಕರೆ ಮತ್ತು ಸಂದೇಶಗಳು ಬಂದರೆ ಹುಷಾರ್ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ

WhatsApp ಅಂತರಾಷ್ಟ್ರೀಯ ಕರೆಗಳ ಹಗರಣ: ನಿಮ್ಮ ಫೋನಿಗೆ ಅನಾಮಧೇಯ ಸಂಖ್ಯೆಯಿಂದ WhatsApp ಕರೆಗಳು ಬಂದರೆ ಹುಷಾರಾಗಿರಿ

WhatsApp ಅಂತರಾಷ್ಟ್ರೀಯ ಕರೆ ಹಗರಣ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ಅಂಕಣ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.