victim

Beware! victims seeking help or support online are getting scammed again by cyber criminals..

This article talks about how victims of other frauds seeking help or support online are getting scammed again. how such cybercrime is done, how to protect oneself from it and next steps for the victim of such cyber fraud legally(Indian) or otherwise.
victim

ಸಹಾಯ ಕೇಳಿದ ಸಂತ್ರಸ್ಥರನ್ನೇ ವಂಚಿಸುವ ಸೈಬರ್ ಖದೀಮರಿದ್ದಾರೆ ಎಚ್ಚರಿಕೆ!

ಈ ಅಂಕಣ ಹೊಸ ಸೈಬರ್ ಕ್ರೈಂ ಸಹಾಯ ಕೇಳಿದ ಸಂತ್ರಸ್ಥರನ್ನೇ ವಂಚಿಸುವ ಸೈಬರ್ ವಂಚನೆಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.
courier

ಹೊಸ ಬಗೆಯ ಕೊರಿಯರ್ ಸೈಬರ್ ಸ್ಕ್ಯಾಮ್

ಈ ವಿಡಿಯೋ ಅಂಕಣ ಹೊಸ ಸೈಬರ್ ಕ್ರೈಂ ಕೊರಿಯರ್ ವಂಚನೆಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.
Bitcoins, ಬಿಟ್ಕಾಯಿನ್

ಈ ನಡುವೆ ಬಿಟ್‌ಕಾಯಿನ್‌ಗಳು ಸೈಬರ್ ಅಪರಾಧಿಗಳಿಗೆ ಅಚ್ಚುಮೆಚ್ಚಿನ ಕರೆನ್ಸಿಯಾಗಿದೆ !

ಈ ವಿಡಿಯೋ ಅಂಕಣದಲ್ಲಿ ನಾನು ಬಿಟ್‌ಕಾಯಿನ್‌ಗಳು ಅಥವಾ ಯಾವುದೇ ಕ್ರಿಪ್ಟೋ ಕರೆನ್ಸಿಯನ್ನು ಒಳಗೊಂಡಿರುವ ವಿವಿಧ ರೀತಿಯ ಸೈಬರ್‌ಕ್ರೈಮ್‌ಗಳು, ಅದು ಹೇಗೆ ಮಾಡುತ್ತಾರೆ, ನೀವು ಈ ಅಪರಾಧಗಳಿಂದ ತನ್ನನ್ನು ಹೇಗೆ ರಕ್ಷಿಸಿಕೊಳ್ಳಬಹುದು, ಬಲಿಪಶು ಮುಂದೆ ಏನು ಮಾಡಬಹುದು ಮತ್ತು ಲಭ್ಯವಿರುವ ಕಾನೂನು (ಭಾರತೀಯ) ಪರಿಹಾರಗಳ ಬಗ್ಗೆ ತಿಳಿಸುತ್ತೇನೆ.
wifi

ಎಚ್ಚರ ! ಉಚಿತ ವೈಫೈ ಹಾಟ್ಸ್ಪಾಟ್ ಇಂಟರ್ನೆಟ್ ಬಳಕೆ ನಿಮಗೆ ದುಬಾರಿಯಾಗಬಹುದು

ಈ ವಿಡಿಯೋ ಅಂಕಣ ಉಚಿತ ವೈಫೈ ಬಳಸಿ ನಡೆಸುವ ವಿವಿಧ ಸೈಬರ್ ಅಪರಾಧಗಳ ಬಗ್ಗೆ ತಿಳಿಸಿ ಕೊಡುತ್ತದೆ, ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ, ಅದರಿಂದ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳಬಹುದು ಮತ್ತು ನೀವು ವಂಚನೆಗೊಳಗಾಗಿದ್ದರೆ ಏನು ಮಾಡ ಬಹುದು ಎಂಬುದನ್ನು ಸ್ಥೂಲವಾಗಿ ತಿಳಿಸಿಕೊಡುತ್ತದೆ.
deepfakes, ಡೀಪ್‌ಫೇಕ್

ಡೀಪ್‌ಫೇಕ್ ಹೇಗೆ ಸಾಮಾನ್ಯ ಜನರನ್ನು ವಂಚಿಸುತ್ತದೆ ಮತ್ತು ಇತ್ತೀಚಿನ ಬೆಳವಣಿಗೆಗಳು

ಸೈಬರ್ ಅಪರಾಧಿಗಳು AI ಬಳಸಿ ರಚಿಸಿದ ಡೀಪ್ ಫೇಕ್ ಅನ್ನು ಸೈಬರ್ ಅಪರಾಧಗಳಿಗೆ ಹೇಗೆ ಸಾಮಾನ್ಯರ ಮೇಲೆ ಬಳಸುತ್ತಿದ್ದಾರೆ, ಅದನ್ನು ಹೇಗೆ ಮಾಡಲಾಗುತ್ತದೆ, ಡೀಪ್‌ಫೇಕ್‌ಗಳನ್ನು ಪತ್ತೆ ಹಚ್ಚುವಲ್ಲಿ AI ಹೇಗೆ ಸಹಾಯ ಮಾಡುತ್ತದೆ ಮತ್ತು ವಿಶ್ವಾದ್ಯಂತ ಡೀಪ್‌ಫೇಕ್ ಸೈಬರ್ ಅಪರಾಧಗಳ ಕಾನೂನುಗಳು ಮತ್ತು ನಿಯಮಗಳು