IMPERSONATION – “ಸೋಗು ಹಾಕುವಿಕೆ” ಸೈಬರ್ ಕ್ರೈಂ ನಿಂದ ಬಚಾವಾಗುವುದು ಹೇಗೇ

IMPERSONATION ಅಥವಾ “ಸೋಗು ಹಾಕುವಿಕೆ” ವಂಚನೆಗಳು – ಏನ್ ಅದು, ಹೇಗೇ ವಂಚಿಸುತ್ತಾರೆ, ಕಾಪಾಡಿಕೊಳ್ಳೋದು ಹೇಗೆ ಮತ್ತು ವಂಚನೆಗೊಳಗಾದರೆ ಏನು ಮಾಡೋದು? ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.
This video talks about various Impersonation cyber frauds. It explains the different types of frauds, how its done, how to protect oneself from it and next steps.

ಸೋಗು ಹಾಕುವಿಕೆ/Impersonation – ಯಾರದೋ ಸೋಗಿನಲ್ಲಿ ನಡೆವ ವಂಚನೆಗಳು

ಈ ಅಂಕಣ Impersonation ಅಥವಾ “ಸೋಗು ಹಾಕುವಿಕೆ” ಎಂಬ ಹೊಸ ಸೈಬರ್ ಕ್ರೈಂ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.