DPDP Act

ಭಾರತದ ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ(DPDP) ಕಾಯಿದೆಯ ಪರಿಚಯ

ಈ ಲೇಖನದಲ್ಲಿ ನಾನು ಆಗಸ್ಟ್ 11, 2023 ರಂದು ಜಾರಿಗೊಳಿಸಿದ ಭಾರತದ ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯಿದೆ, 2023 (” DPDP ಕಾಯಿದೆ “) ಯ ಬಗ್ಗೆ ತಿಳಿಸಿಕೊಡಲಿದ್ದೇನೆ.