ಮಾಹಿತಿ ಗೌಪ್ಯತೆ ಮತ್ತು ರಕ್ಷಣ ಉದ್ಯೋಗಾವಕಾಶಗಳ ಕಿರು ಪರಿಚಯ
ಈ ಅಂಕಣದಲ್ಲಿ ನಾನು ಭಾರತದಲ್ಲಿ ಹಾಗು ವಿಶ್ವದಲ್ಲಿ, ಈ ಮಾಹಿತಿ ಗೌಪ್ಯತೆ ಮತ್ತು ರಕ್ಷಣೆ ವಿಷಯದಲ್ಲಿ ಹಾಗು ಭಾರತದ ಹೊಸ ಕಾನೂನಿನ ಪರಿಣಾಮವಾಗಿ ಸೃಷ್ಟಿಯಾಗಿರುವ ವೃತ್ತಿಗಳು ಮತ್ತು ಅವಕಾಶಗಳ ಬಗ್ಗೆ, ಅದಕ್ಕೆ ಬೇಕಾದ ಕಲಿಕೆ, certifications ಮತ್ತು ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಕಾನೂನು ಹಾಗು IT ವಿಭಾಗದಲ್ಲಿ ದುಡಿಯುತ್ತಿರುವವರಿಗೆ ತಿಳಿಸಿಕೊಡಲಿದ್ದೇನೆ.