cyber security job

ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳ ಒಂದು ಸ್ಥೂಲ ಪರಿಚಯ

ಈ ಅಂಕಣದಲ್ಲಿ ನಾನು ಸೈಬರ್ ಸೆಕ್ಯೂರಿಟಿ ಎಂದರೇನು, ಅದರ ಅವಶ್ಯಕತೆ ಏನು, ಸೈಬರ್ ಸೆಕ್ಯೂರಿಟಿ ಮಾರುಕಟ್ಟೆ ಎಷ್ಟು ದೊಡ್ಡದು ಮತ್ತು ಉದ್ಯೋಗಾವಕಾಶಗಳ ಒಂದು ಕಿರು ಪರಿಚಯವನ್ನು ಮಾಡಿಕೊಡಲಿದ್ದೇನೆ.