ಈ ಅಂಕಣದಲ್ಲಿ ನಾನು RBI ಈ ವರೆಗೆ ಸೈಬರ್ ಹಣಕಾಸು ವಂಚನೆಗಳ ವಿರುದ್ಧ ತೆಗೆದುಕ್ಕೊಂಡಿರುವ ಮತ್ತು ಮುಂದೆ ತೆಗೆದುಕ್ಕೊಳ್ಳುತ್ತಿರುವ ಅನೇಕ ಕ್ರಿಯಾಶೀಲ ಕ್ರಮಗಳ ಬಗ್ಗೆ ಮತ್ತು ಅದನ್ನು ನೀವು ಹೇಗೆ ಬಳಸಬಹುದು ಎಂಬುದರ ಬಗ್ಗೆಯು ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ, ನಿಮ್ಮ ಬ್ಯಾಂಕ್ ಖಾತೆಯನ್ನು ಹೇಗೆ ಹ್ಯಾಕ್ ಮಾಡಬಹುದು, ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂದು ತಿಳಿಯುವ ಲಕ್ಷಣಗಳು ಯಾವುವು, ಬ್ಯಾಂಕ್ ಖಾತೆ ಹ್ಯಾಕ್ ಆದಲ್ಲಿ ಮುಂದಿನ ಕ್ರಮಗಳು ಯಾವುವು, ನೀವು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಅಂತಿಮವಾಗಿ ಬ್ಯಾಂಕ್ ಖಾತೆ ಹ್ಯಾಕ್ ಆ ಸಂದರ್ಭದಲ್ಲಿ ಆರ್‌ಬಿಐ ಏನು ಹೇಳುತ್ತದೆ ಎಂಬುದರ ಕುರಿತು ನಾನು ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ನೀವು OTP ಕೊಡದೆಹೋದರು ಸೈಬರ್ ಖದೀಮರು ನಿಮ್ಮ ಬ್ಯಾಂಕ್ ಖಾತೆಯಿಂದ ಹೇಗೆ ಹಣ ಕದಿಯುತ್ತಾರೆ ಮತ್ತು ಅದನ್ನು ತಡೆಯಲು ಇರುವ ಮಾರ್ಗಗಳೇನು ಹಾಗು ಸಂತ್ರಸ್ಥರಿಗಿರುವ ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಭಾರತದಲ್ಲಿ ಹಾಗು ವಿಶ್ವದಲ್ಲಿ, ಈ ಮಾಹಿತಿ ಗೌಪ್ಯತೆ ಮತ್ತು ರಕ್ಷಣೆ ವಿಷಯದಲ್ಲಿ ಹಾಗು ಭಾರತದ ಹೊಸ ಕಾನೂನಿನ ಪರಿಣಾಮವಾಗಿ ಸೃಷ್ಟಿಯಾಗಿರುವ ವೃತ್ತಿಗಳು ಮತ್ತು ಅವಕಾಶಗಳ ಬಗ್ಗೆ, ಅದಕ್ಕೆ ಬೇಕಾದ ಕಲಿಕೆ, certifications ಮತ್ತು ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಕಾನೂನು ಹಾಗು IT ವಿಭಾಗದಲ್ಲಿ ದುಡಿಯುತ್ತಿರುವವರಿಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಭಾರತ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಬಿಡುಗಡೆ ಮಾಡಿದ ಕರಡು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ನಿಯಮಗಳು(DPDPR), 2025 ದ ಮುಖ್ಯಾಂಶಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.