ಆಧುನಿಕ ಪೊಲೀಸ್ ವ್ಯವಸ್ಥೆಯ ಬೆನ್ನೆಲುಬು: CCTNS
ಈ ಅಂಕಣದಲ್ಲಿನ ನಾನು ಆಧುನಿಕ ಪೊಲೀಸ್ ವ್ಯವಸ್ಥೆಯ ಬೆನ್ನೆಲುಬಾಗಿರುವ CCTNS(Crime and Criminal Tracking Network & Systems) ಯೋಜನೆಯ ಬಗ್ಗೆ, ಅದರ ವೈಶಿಷ್ಟಗಳ ಬಗ್ಗೆ ಮತ್ತು ವಿವಿಧ ರಾಜ್ಯಗಳು ಅದನ್ನು ಸ್ಥಳೀಯ ಸಾರ್ವಜನಿಕರ, ವಕೀಲರ ಮತ್ತು ಪೋಲೀಸರ ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸಲು ಹೇಗೆ ವಿಸ್ತರಿಸಿದ್ದಾರೆ ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.