CCTV

ನಿಮ್ಮ CCTV ಯನ್ನು ನಿಮ್ಮ ವಿರುದ್ಧವೇ ಬಳಸಲಾಗುತ್ತಿದಿಯೇ?

ಈ ಅಂಕಣದಲ್ಲಿ ನಾನು ಸೈಬರ್ ಅಪರಾಧಿಗಳು CCTV ಯನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳುತಿದ್ದಾರೆ, ನೀವು ಹೇಗೆ ನಿಮ್ಮ CCTV ಯನ್ನು ಸಂರಕ್ಷಿಸಿಕೊಳ್ಳಬಹುದು ಮತ್ತು ಸಂತ್ರಸ್ಥರಿಗಿರುವ ಕಾನೂನು ಮತ್ತಿತರ ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.