ನಾನು OTP ಕೊಟ್ಟಿಲ್ಲಾ ಅಂದರು ಖಾತೆಯಿಂದ ದುಡ್ಡು ಹೋಯಿತು ಹೇಗೆ? ಈ ಅಂಕಣದಲ್ಲಿ ನಾನು ನೀವು OTP ಕೊಡದೆಹೋದರು ಸೈಬರ್ ಖದೀಮರು ನಿಮ್ಮ ಬ್ಯಾಂಕ್ ಖಾತೆಯಿಂದ ಹೇಗೆ ಹಣ ಕದಿಯುತ್ತಾರೆ ಮತ್ತು ಅದನ್ನು ತಡೆಯಲು ಇರುವ ಮಾರ್ಗಗಳೇನು ಹಾಗು ಸಂತ್ರಸ್ಥರಿಗಿರುವ ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ. Continue reading “ನಾನು OTP ಕೊಟ್ಟಿಲ್ಲಾ ಅಂದರು ಖಾತೆಯಿಂದ ದುಡ್ಡು ಹೋಯಿತು ಹೇಗೆ?”…