ಈ ಅಂಕಣದಲ್ಲಿ ನಾನು AI ಕ್ರಿಮಿನಲ್ ಆದರೆ ಏನು ಮಾಡಬೇಕು ಮತ್ತು ಅಪರಾಧಿಗಳು AI ಅನ್ನು ಸೈಬರ್ ಅಪರಾಧ ಮೊದಲಾದ ಅನೇಕ ವಿಧದ ವಂಚನೆ/ಅಪರಾಧಗಳಿಗೆ ಹೇಗೆ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
ನಾನು ಈ ಅಂಕಣದಲ್ಲಿ ಸಂಕ್ಷಿಪ್ತವಾಗಿ ಈ ಕೃತಕ ಬುದ್ದಿಮತ್ತೆ ಎಂದರೇನು, ಆಗುವ ಅನಾನುಕೂಲ/ಅನುಕೂಲಗಳು, ಇದು ನಮ್ಮ ಕನ್ನಡ ಭಾಷೆಯ ವಿಕಸನೆ, ಪ್ರಸರಣೆ ಮತ್ತು ಬಳಕೆಯನ್ನು ಹೆಚ್ಚುಮಾಡಲು ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತೇನೆ.