cybercrime predictions

2025 ರ ಸೈಬರ್ ಅಪರಾಧಗಳ ಮುನ್ನೋಟಗಳು ಮತ್ತು ಮುನ್ನೆಚ್ಚರಿಕೆಗಳು

ಈ ಅಂಕಣದಲ್ಲಿ ನಾನು ಉದ್ಯಮ ತಜ್ಞರು ಮತ್ತು ನನ್ನ ಅನಿಸಿಕೆ ಹಾಗು ಕಲಿಕೆಯ ಪ್ರಕಾರ 2025 ರಲ್ಲಿ ಯಾವ ರೀತಿಯ ಸೈಬರ್ ಅಪರಾಧಗಳು ಭಾರತದಲ್ಲಿ ಜನಸಾಮಾನ್ಯರನ್ನು ಕಾಡಲಿದೆ ಮತ್ತು ಅದನ್ನು ತಡೆಯಲು ನೀವು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿವರಿಸಲಿದ್ದೇನೆ.