ಇಂದಿನ ಅಂಕಣದಲ್ಲಿ ನಾನು 2026ರಲ್ಲಿ ನಮ್ಮನ್ನು ಕಾಡಲಿರುವ ಹೊಸ ಸೈಬರ್ ಅಪರಾಧಗಳ ಬಗ್ಗೆ, ಕೇಂದ್ರ ಹಾಗು ರಾಜ್ಯ ಸರ್ಕಾರದ ಸೈಬರ್ ವಂಚನೆಗಳ ತಡೆಗಟ್ಟುವಿಕೆಗೆ ತೆಗೆದುಕ್ಕೊಳ್ಳಲಿರುವ ಕಠಿಣ ಕ್ರಮಗಳು ಮತ್ತು ಹೊಸ ಕಾನೂನುಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ 2025ರಲ್ಲಿ ಭಾರತ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಪ್ರಮುಖ ಕ್ರಮಗಳು, ಜಾರಿಗೆ ತಂದ ಹೊಸ ಕಾನೂನುಗಳು, ಅದರಿಂದಾದ ಪರಿಣಾಮಗಳು ಹಾಗೂ ಸೈಬರ್ ಕ್ರೈಂ ಅಂಕಿಅಂಶಗಳ ಸಮಗ್ರ ಅವಲೋಕನ ಮಾಡೋಣ.
ಈ ಅಂಕಣದಲ್ಲಿ ನಾನು ಸರಳ ಬಾಷೆಯಲ್ಲಿ ಈ ವಂಚನೆ ಹೇಗೆ ನಡೆಯುತ್ತದೆ, ಇದರಿಂದ ಬಚಾವಾಗಲು ನೀವು ಏನು ಮಾಡಬೇಕು ಮತ್ತು ನೀವೇನಾದರು ಈ ವಂಚನೆಗೆ ಬಲಿಯಾದರೆ ಏನು ಮಾಡಬೇಕು ಎಂಬುದನ್ನು ತಿಳಿಸಿಕೊಡಲಿದ್ದೇನೆ.
ಕಳೆದ ವಾರ ‘ಸಂಚಾರ್ ಸಾಥಿ’ ಆ್ಯಪ್ ಅಳವಡಿಕೆಯ ಸರ್ಕಾರದ ನಡೆಯಲ್ಲಿ ಆದದ್ದು ಏನು ಮತ್ತು ಹೇಗೆ ಅದನ್ನು ತಡೆಯಬಹುದಾಗಿತ್ತು ಎಂಬುದರ ನನ್ನ ಅನಿಸಿಕೆಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ, ಪ್ರಸ್ತುತ ವ್ಯವಸ್ಥೆಯ ಲೋಪದೋಷಗಳು, ‘ಸಿಮ್ ಬೈಂಡಿಂಗ್’ ಎಂದರೇನು? ಈ ಹೊಸ ನಿಯಮಗಳೇನು? ಮತ್ತು ಇದು ನಿಮ್ಮ ದಿನನಿತ್ಯದ ಮೊಬೈಲ್ ಬಳಕೆಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಅತ್ಯಂತ ಸರಳವಾಗಿ ವಿವರಿಸಲಾಗಿದೆ.
ಈ ಅಂಕಣದಲ್ಲಿ ನಾನು ಡೀಪ್‌ಫೇಕ್ ಪಿಡುಗನ್ನು ತಡೆಗಟ್ಟಲು ಮತ್ತು ಸುರಕ್ಷಿತ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಅನುಭವಕ್ಕಾಗಿ ಭಾರತ ಸರಕಾರವು ಬಿಡುಗಡೆ ಮಾಡಿರುವ ಹೊಸ ಕರಡು AI ಕಾನೂನಿನ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ ಅದರ ಏಳು ಮೂಲ ತತ್ವಗಳೇನು ಮತ್ತು ಆ ತತ್ವಗಳನ್ನು ಸಾಕಾರಗೊಳಿಸಲು RBI ನಿಯಂತ್ರದಲ್ಲಿ ಬರುವ ಎಲ್ಲ ಹಣಕಾಸು ಸಂಸ್ಥೆಗಳು ಮಾಡಬೇಕಾದ ಪ್ರಮುಖ ಕೆಲಸಗಳ ಮತ್ತು ಆ ತತ್ವಗಳನ್ನು ಅನುಷ್ಠಾನಗೊಳಿಸಲು ಸೂಚಿಸಿರುವ ಆರು ಪ್ರಮುಖ ಸ್ತಂಭಗಳ ಬಗ್ಗೆ ಮತ್ತು ಜನ ಸಾಮಾನ್ಯರಿಗೆ ಇದರಿಂದ ಆಗುವ ಉಪಯೋಗಗಳ ಕಿರು ಪರಿಚಯ ನೀಡಲಿದ್ದೇನೆ.
ಗಣೇಶನ ವಿಶಿಷ್ಟ ದೇಹರಚನೆ, ಅವನ ಕಥೆಗಳು, ಮತ್ತು ಕೃತಕ ಬುದ್ಧಿಮತ್ತೆಯ (AI) ಬಳಸಿ ಸೈಬರ್ ಜಗತ್ತಿನಲ್ಲಿ ಜನರಿಗೆ ಶಿಕ್ಷಣ ನೀಡಿ, ಸೈಬರ್ ವಂಚನೆಯಿಂದ ರಕ್ಷಣೆ ನೀಡುವಲ್ಲಿ ಹೇಗೆ ಸಹಾಯಕವಾಗಬಹುದು ಎಂಬುದನ್ನು ಈ ಲೇಖನದಲ್ಲಿ ಚರ್ಚಿಸೋಣ.