“ಯೋಚಿಸುವ ಹಕ್ಕು”: ಎಐ ಯುಗದ ಹೊಸ ಮಾನವ ಹಕ್ಕು ತಿ ವ್ಯಕ್ತಿಗೂ ತನ್ನ ತಲೆ (ಮೆದಳು) ಬಳಸಿ ಸ್ವತಂತ್ರವಾಗಿ ಯೋಚಿಸುವ ಹಕ್ಕು ಇದೆ ಮತ್ತು ಆ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು, ಅದಕ್ಕೆ ಸರಕಾರ/ಕಾನೂನು ರಕ್ಷಣೆ ಬೇಕು. ಇದನ್ನೇ ನಾನು ನನ್ನ ಈ ಲೇಖನದಲ್ಲಿ ಪ್ರತಿಪಾದಿಸುತ್ತಿರುವುದು. Continue reading ““ಯೋಚಿಸುವ ಹಕ್ಕು”: ಎಐ ಯುಗದ ಹೊಸ ಮಾನವ ಹಕ್ಕು”…