ಹ್ಯಾಕ್

ನಿಮ್ಮ ಫೋನ್ ಹ್ಯಾಕ್ ಆಗಿದೆಯೇ? ಹೇಗೆ ತಿಳಿಯುವುದು/ತಡೆಯುವುದು?

ಈ ಅಂಕಣ ನಿಮ್ಮ ಫೋನ್ ಹ್ಯಾಕ್ ಆಗಿದೆಯೇ, ಹೇಗೆ ತಿಳಿಯುವುದು, ಹೇಗೆ ತಡೆಯುವುದು ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.