ವಾಯ್ಸ್ ಕ್ಲೋನಿಂಗ್

ವಾಯ್ಸ್ ಕ್ಲೋನಿಂಗ್ ಹಗರಣದ ಬಗ್ಗೆ, ನೀವು ತಿಳಿದುಕೊಳ್ಳಲೇ ಬೇಕಾದದ್ದು

ಈ ಅಂಕಣ ವಾಯ್ಸ್ ಕ್ಲೋನಿಂಗ್ ಬಳಸಿ ನಡೆಸುವ ವಿವಿಧ ಸೈಬರ್ ಅಪರಾಧಗಳ ಬಗ್ಗೆ ತಿಳಿಸಿ ಕೊಡುತ್ತದೆ, ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ, ಅದರಿಂದ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳಬಹುದು ಮತ್ತು ನೀವು ವಂಚನೆಗೊಳಗಾಗಿದ್ದರೆ ಏನು ಮಾಡ ಬಹುದು ಎಂಬುದನ್ನು ಸ್ಥೂಲವಾಗಿ ತಿಳಿಸಿಕೊಡುತ್ತದೆ.
ಸೆಕ್ಸ್ಟಿಂಗ್

ಸೆಕ್ಸ್‌ಟಿಂಗ್(SEXTING): ನೀವು ತಿಳಿದುಕೊಳ್ಳಲೇ ಬೇಕಾದದ್ದು

ಈ ಅಂಕಣ ಹೊಸ ಸೈಬರ್ ಕ್ರೈಂ ಸೆಕ್ಸ್‌ಟಿಂಗ್ ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮ ಮಕ್ಕಳನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ
CyberGrooming

ಸೈಬರ್‌ ಗ್ರೂಮಿಂಗ್‌ ಸೈಬರ್ ಕ್ರೈಮ್: ನೀವು ತಿಳಿದುಕೊಳ್ಳಲೇ ಬೇಕಾದ ವಿಷಯಗಳು

ಈ ಅಂಕಣದಲ್ಲಿ ನಾನು ಸೈಬರ್ ಗ್ರೂಮಿಂಗ್‌ ಎಂಬ ಸೈಬರ್ ಅಪರಾದದ ಬಗ್ಗೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಅದರ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಅಥವಾ ಇತರ ಪರಿಹಾರಗಳ ಬಗ್ಗೆ ಮಾತನಾಡಲಿದ್ದೇನೆ.
CyberBullying

ಸೈಬರ್ ಬುಲ್ಲಿಯಿಂಗ್ ಅಪರಾಧ: ನೀವು ತಿಳಿದುಕೊಳ್ಳಲೇ ಬೇಕಾದದ್ದು

ಈ ಅಂಕಣದಲ್ಲಿ ನಾನು ಸೈಬರ್ ಬುಲ್ಲಿಯಿಂಗ್ ಎಂಬ ಸೈಬರ್ ಅಪರಾದದ ಬಗ್ಗೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಅದರ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಅಥವಾ ಇತರ ಪರಿಹಾರಗಳ ಬಗ್ಗೆ ಮಾತನಾಡಲಿದ್ದೇನೆ.
ಕ್ಯಾಟ್ ಫಿಶಿಂಗ್

ಕ್ಯಾಟ್ ಫಿಶಿಂಗ್ ಸೈಬರ್ ಕ್ರೈಮ್: ನೀವು ತಿಳಿದುಕೊಳ್ಳಲೇ ಬೇಕಾದ ವಿಷಯಗಳು

ಈ ಅಂಕಣದಲ್ಲಿ ನಾನು ಕ್ಯಾಟ್ ಫಿಶಿಂಗ್ ಎಂಬ ಸೈಬರ್ ಅಪರಾದದ ಬಗ್ಗೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಅದರ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಅಥವಾ ಇತರ ಪರಿಹಾರಗಳ ಬಗ್ಗೆ ಮಾತನಾಡಲಿದ್ದೇನೆ.
doxing

ಡಾಕ್ಸಿಂಗ್ ಸೈಬರ್ ಕ್ರೈಮ್: ನೀವು ತಿಳಿದುಕೊಳ್ಳಲೇ ಬೇಕಾದ ವಿಷಯಗಳು

ಈ ಅಂಕಣದಲ್ಲಿ ನಾನು ಡಾಕ್ಸಿಂಗ್ ಎಂಬ ಸೈಬರ್ ಅಪರಾದದ ಬಗ್ಗೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಅದರ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಅಥವಾ ಇತರ ಪರಿಹಾರಗಳ ಬಗ್ಗೆ ಮಾತನಾಡಲಿದ್ದೇನೆ.
AePS

ಆಧಾರ್ ಎನೇಬಲ್ಡ್ ಪಾವತಿ ವ್ಯವಸ್ಥೆ(ಎಇಪಿಎಸ್) ವಂಚನೆ – ನೀವು ತಿಳಿದುಕೊಳ್ಳಲೇ ಬೇಕಾದ ವಿಷಯ

ಈ ಅಂಕಣದಲ್ಲಿ ನಾನು ಆಧಾರ್ ಎನೇಬಲ್ಡ್ ಪಾವತಿ ವ್ಯವಸ್ಥೆ(ಎಇಪಿಎಸ್) ವಂಚನೆ ಎಂಬ ಸೈಬರ್ ಅಪರಾದದ ಬಗ್ಗೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಅದರ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಅಥವಾ ಇತರ ಪರಿಹಾರಗಳ ಬಗ್ಗೆ ಮಾತನಾಡಲಿದ್ದೇನೆ.
ಸೈಬರ್ ವೋಯರಿಸಂ

ಸೈಬರ್ ವೋಯರಿಸಂ ಕ್ರೈಮ್: ನೀವು ತಿಳಿಯಲೇಬೇಕಾದ ವಿಷಯ

ಈ ಅಂಕಣದಲ್ಲಿ ನಾನು ಮಹಿಳೆಯರ ವಿರುದ್ಧದ ಸೈಬರ್ ವೋಯರಿಸಂ ಎಂಬ ಸೈಬರ್ ಅಪರಾದದ ಬಗ್ಗೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಅದರ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಅಥವಾ ಇತರ ಪರಿಹಾರಗಳ ಬಗ್ಗೆ ಮಾತನಾಡಲಿದ್ದೇನೆ.
Cyberstalking

ಸೈಬರ್ ಸ್ಟಾಕಿಂಗ್ ಸೈಬರ್ ಅಪರಾಧ – ಲಕ್ಷಣಗಳನ್ನು ತಿಳಿದುಕೊಳ್ಳಿ ಮತ್ತು ನಿಮ್ಮನ್ನು ರಕ್ಷಿಸಿಕೊಳ್ಳಿ

ಈ ಅಂಕಣದಲ್ಲಿ ನಾನು ಮಹಿಳೆಯರ ವಿರುದ್ಧದ ಸೈಬರ್ ಸ್ಟಾಕಿಂಗ್ ಎಂಬ ಸೈಬರ್ ಅಪರಾದದ ಬಗ್ಗೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಅದರ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಅಥವಾ ಇತರ ಪರಿಹಾರಗಳ ಬಗ್ಗೆ ಮಾತನಾಡಲಿದ್ದೇನೆ.
children

ಮಕ್ಕಳನ್ನು ಗುರಿಯಾಗಿಸಿ ನಡೆಸುವ ಸೈಬರ್ ಅಪರಾಧಗಳು -ಭಾಗ -2

ಈ ವಿಡಿಯೋ ಅಂಕಣದಲ್ಲಿ ನಾನು ಮಕ್ಕಳು ಮತ್ತು ಪೋಷಕರಿಗೆ ಮಕ್ಕಳನ್ನು ಗುರಿಯಾಗಿಸಿ ನಡೆಸುವ ಸೈಬರ್ ಅಪರಾಧಗಳಿಂದ ಬಚಾವಾಗಲು ಏನು ಮಾಡಬೇಕು ಎಂದು, ಬಲಿಪಶು ಮತ್ತು ಪೋಷಕರಿಗೆ ಮುಂದಿನ ಕ್ರಮಗಳು ಯಾವುವು ಎಂಬುದರ ಬಗ್ಗೆ ತಿಳಿಸಿಕೊಡುವೆ.