ಈ ಲೇಖನದಲ್ಲಿ, ಆನ್‌ಲೈನ್ ಟ್ರೇಡಿಂಗ್ ಹಗರಣವನ್ನು ಹೇಗೆ ನಡೆಸಲಾಗುತ್ತದೆ, ಒಬ್ಬರು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳು ಮತ್ತು ಬಲಿಪಶು ತನ್ನ ಹಣವನ್ನು ಮರುಪಡೆಯಲು ಏನು ಮಾಡಬಹುದು ಎಂಬುದನ್ನು ವಿವರಿಸಲು ನಾನು ಪ್ರಯತ್ನಿಸುತ್ತೇನೆ.
ಈ ಲೇಖನವು ಭಾರತೀಯ ಟೆಲಿಕಾಂ ಸೇವಾ ಪೂರೈಕೆದಾರರ ಅನುಕೂಲಕ್ಕಾಗಿ ಭಾರತದ ದೂರಸಂಪರ್ಕ ಇಲಾಖೆಯು ಪ್ರಾರಂಭಿಸಿರುವ ಸಂಚಾರ ಸಾಥಿ ಎಂಬ ವೆಬ್‌ಪೋರ್ಟಲ್ ಕುರಿತು ತಿಳಿಸಿಕೊಡುತ್ತದೆ. ಈ ಲೇಖನ, ಈ ವೆಬ್‌ಪೋರ್ಟಲ್ ನೀಡುವ ವಿವಿಧ ಪ್ರಯೋಜನಗಳನ್ನು ಹೈಲೈಟ್ ಮಾಡುತ್ತದೆ ಮತ್ತು ಆ ಸೇವೆಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಹಂತ ಹಂತವಾಗಿ ವಿವರಿಸುತ್ತದೆ.
ಈ ಅಂಕಣದಲ್ಲಿ ಆಧಾರ್ ದುರ್ಬಳಕೆಯನ್ನು ತಡೆಯುವುದು ಹೇಗೆ, ಮುನ್ನೆಚ್ಚರಿಕಾ ಕ್ರಮಗಳು ಏನು, ಆಧಾರ್ ದುರ್ಬಳಕೆಯಾದಾಗ ಏನು ಮಾಡಬೇಕು ಮತ್ತು ಸಂತ್ರಸ್ಥನಿಗೆ ಇರುವ ಕಾನೂನು ಮತ್ತು ಇತರ ಪರಿಹಾರಗಳು ಏನು ಎಂಬುದರ ಬಗ್ಗೆ ತಿಳಿಸಿಕೊಡುತ್ತದೆ.