ಈ ಲೇಖನದಲ್ಲಿ, ಆನ್‌ಲೈನ್ ಟ್ರೇಡಿಂಗ್ ಹಗರಣವನ್ನು ಹೇಗೆ ನಡೆಸಲಾಗುತ್ತದೆ, ಒಬ್ಬರು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳು ಮತ್ತು ಬಲಿಪಶು ತನ್ನ ಹಣವನ್ನು ಮರುಪಡೆಯಲು ಏನು ಮಾಡಬಹುದು ಎಂಬುದನ್ನು ವಿವರಿಸಲು ನಾನು ಪ್ರಯತ್ನಿಸುತ್ತೇನೆ.
ಈ ಅಂಕಣದಲ್ಲಿ ಆಧಾರ್ ದುರ್ಬಳಕೆಯನ್ನು ತಡೆಯುವುದು ಹೇಗೆ, ಮುನ್ನೆಚ್ಚರಿಕಾ ಕ್ರಮಗಳು ಏನು, ಆಧಾರ್ ದುರ್ಬಳಕೆಯಾದಾಗ ಏನು ಮಾಡಬೇಕು ಮತ್ತು ಸಂತ್ರಸ್ಥನಿಗೆ ಇರುವ ಕಾನೂನು ಮತ್ತು ಇತರ ಪರಿಹಾರಗಳು ಏನು ಎಂಬುದರ ಬಗ್ಗೆ ತಿಳಿಸಿಕೊಡುತ್ತದೆ.
ಈ ಅಂಕಣ ಎಥಿಕಲ್ ಹ್ಯಾಕಿಂಗ್ ಅಂದರೇನು? ಹೇಗೆ ನೀವು ಎಥಿಕಲ್ ಹ್ಯಾಕರ್ ಆಗಬಹುದು, ಸಂಬಳ ಮತ್ತು ಅವಕಾಶಗಳು ಹಾಗೆ ಎಥಿಕಲ್ ಹ್ಯಾಕಿಂಗ್ ಉಪಯೋಗವೇನು ಮತ್ತು ಎಥಿಕಲ್ ಹ್ಯಾಕಿಂಗ್ ಕ್ರಿಮಿನಲ್ ಹ್ಯಾಕಿಂಗ್ ನಿಂದ ಹೇಗೆ ಭಿನ್ನವಾಗಿರುತ್ತದೆ ಎಂಬ ಬಗ್ಗೆ ವಿವರಿಸುತ್ತದೆ.