AI

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ AI ಪಾತ್ರ: ಅವಕಾಶಗಳು ಮತ್ತು ಅಪಾಯಗಳು

ಈ ಅಂಕಣದಲ್ಲಿ ನಾನು ಭಾರತದ ನ್ಯಾಯಾಲಯಗಳಲ್ಲಿ, ಪೊಲೀಸ್ ವ್ಯವಸ್ಥೆಯಲ್ಲಿ ಮತ್ತು ವಕೀಲರು ತಮ್ಮ ಕೆಲಸಕ್ಕೆ AI ಅನ್ನು ಹೇಗೆ ಬಳಸಬಹುದು, ಮತ್ತು ಭಾರತದ ನ್ಯಾಯಾಂಗ ವ್ಯವಸ್ಥೆಗೆ AI ತರುವ ಅನುಕೂಲಗಳು/ಅವಕಾಶಗಳು ಮತ್ತು ಅದರಿಂದ ಆಗುವ ಅನಾನುಕೂಲಗಳ/ಅಪಾಯಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
FRI

ಸೈಬರ್‌ ವಂಚನೆ ತಡೆಗಟ್ಟಲು ದೂರಸಂಪರ್ಕ ಇಲಾಖೆಯ FRI ತಂತ್ರ

ಈ ಅಂಕಣದಲ್ಲಿ ನಾನು ದೂರಸಂಪರ್ಕ ಇಲಾಖೆಯು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಸಲಹೆಯ ಮೇರೆಗೆ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಅಭಿವೃದ್ಧಿಪಡಿಸಿದ ಹಣಕಾಸು ವಂಚನೆ ಅಪಾಯ ಸೂಚಕವನ್ನು (FRI) ಬಗ್ಗೆ ತಿಳಿಸಿಕೊಡಲಿದ್ದೇನೆ.
AI

AI ಬಳಸಿ ನಡೆಸಿದ ಸೈಬರ್ ಅಪರಾಧಗಳು

OpenAI ಸಂಸ್ಥೆ ಪ್ರಕಟಿಸದ ಲೇಖನದಲ್ಲಿರುವ ಕೆಲವು ಅಪರಾಧಗಳನ್ನು, ಆ ಅಪರಾಧಕ್ಕೆ AI ಅನ್ನು ಹೇಗೆ ಬಳಸಲಾಯಿತು ಮತ್ತು ಅಂತಹ ಅಪರಾಧದ ಹಿಂದೆ ಯಾವ ದೇಶವಿದೆ ಎಂಬುದನ್ನು ನಾನು ಕೆಳಗೆ ತಿಳಿಸಿಕೊಡಲಿದ್ದೇನೆ.
DIGIPIN

ಪಿನ್ ಕೋಡ್‌ಗಳಿಗೆ ವಿದಾಯ ಹೇಳಿ: DIGIPIN ಅನ್ನು ಸ್ವಾಗತಿಸಿ

ಈ ಅಂಕಣದಲ್ಲಿ ನಾನು 27ನೇ ಮೇ 2025 ರಂದು ಸಂವಹನ ಸಚಿವಾಲಯದ ಅಂಚೆ ಇಲಾಖೆಯು ಅನಾವರಣೆಗೊಳಿಸದ DIGIPIN ಎಂಬ ಜಿಯೋಕೋಡೆಡ್ ವಿಳಾಸ ವ್ಯವಸ್ಥೆಯ ಬಗ್ಗೆ ಪರಿಚಯ ಮಾಡಿಕೊಡಲಿದ್ದೇನೆ.
Suspected cyber Fraudster

ಶಂಕಿತ ಸೈಬರ್ ವಂಚಕರ ಬಗ್ಗೆ ಎಲ್ಲಿ ವರದಿ ಮಾಡಬಹುದು ಅಥವಾ ಹುಡುಕಬಹುದು ?

ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ ಜಾಲತಾಣದಲ್ಲಿ ಶಂಕಿತ ಸೈಬರ್ ವಂಚಕರನ್ನು ಪರಿಶೀಲಿಸಲು ಅಥವಾ ಶಂಕಿತ ವಂಚಕರನ್ನು ವರದಿ ಮಾಡಲು ಕೇಂದ್ರ ಸರ್ಕಾರವು ಪರಿಚಯಿಸಿರುವ ಹೊಸ ವೈಶಿಷ್ಟ್ಯಗಳ ವಿವರಗಳನ್ನು ನಾನು ಈ ಅಂಕಣದಲ್ಲಿ ತಿಳಿಸಿಕೊಡಲಿದ್ದೇನೆ.

ಆಪರೇಷನ್ ಸೈಬರ್ ಸಿಂದೂರ್ ದಾಳಿ ಹೇಗಿರುತ್ತದೆ

ಈ ಲೇಖನದಲ್ಲಿ, ಪ್ರಸಿದ್ಧ ಸೈಬರ್ ವಕೀಲ ಪ್ರಶಾಂತ್ ಮಾಲಿ ಬಿಡುಗಡೆ ಮಾಡಿದ ವರದಿ ಮತ್ತು ಇತರ ಕೆಲವು ಲೇಖನಗಳನ್ನು ಆಧರಿಸಿ ಪಾಕಿಸ್ತಾನದೊಂದಿಗೆ ಯುದ್ಧದ ಸಂದರ್ಭದಲ್ಲಿ ಸೈಬರ್ ಯುದ್ಧ ಪ್ರತಿಕ್ರಿಯೆಯನ್ನು(ಆಪರೇಷನ್ ಸೈಬರ್ ಸಿಂದೂರ್) ಭಾರತ ಹೇಗೆ ನೀಡಬಹುದು ಎಂಬುದನ್ನು ನಾನು ಕೆಳಗೆ ಸಂಕ್ಷೇಪಿಸುತ್ತೇನೆ.

ಪಹಲ್ಗಾಮ್ ಭಯೋತ್ಪಾದಕ ಘಟನೆಯ ನಂತರದ ಸೈಬರ್ ದಾಳಿಗಳು

ಈ ಅಂಕಣದಲ್ಲಿ ನಾನು ಪಹಲಗಾಮ್ ದಾಳಿಯ ನಂತರ ಭಾರತದ ಮೇಲೆ ನಡೆದ ಸೈಬರ್ ದಾಳಿಗಳ ಬಗ್ಗೆ ಮತ್ತು ಭಾರತದ ಪ್ರತಿಕ್ರಿಯೆಯ ಬಗ್ಗೆ ತಿಳಿಸಿಕೊಡಲಿದ್ದೇನೆ.
RBI

ಸೈಬರ್ ಹಣಕಾಸು ವಂಚನೆಗಳ ವಿರುದ್ಧ RBI ಕ್ರಮಗಳು

ಈ ಅಂಕಣದಲ್ಲಿ ನಾನು RBI ಈ ವರೆಗೆ ಸೈಬರ್ ಹಣಕಾಸು ವಂಚನೆಗಳ ವಿರುದ್ಧ ತೆಗೆದುಕ್ಕೊಂಡಿರುವ ಮತ್ತು ಮುಂದೆ ತೆಗೆದುಕ್ಕೊಳ್ಳುತ್ತಿರುವ ಅನೇಕ ಕ್ರಿಯಾಶೀಲ ಕ್ರಮಗಳ ಬಗ್ಗೆ ಮತ್ತು ಅದನ್ನು ನೀವು ಹೇಗೆ ಬಳಸಬಹುದು ಎಂಬುದರ ಬಗ್ಗೆಯು ತಿಳಿಸಿಕೊಡಲಿದ್ದೇನೆ.
Bank Account Hack

ನನ್ನ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ, ಏನು ಮಾಡೋದು ?

ಈ ಲೇಖನದಲ್ಲಿ, ನಿಮ್ಮ ಬ್ಯಾಂಕ್ ಖಾತೆಯನ್ನು ಹೇಗೆ ಹ್ಯಾಕ್ ಮಾಡಬಹುದು, ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂದು ತಿಳಿಯುವ ಲಕ್ಷಣಗಳು ಯಾವುವು, ಬ್ಯಾಂಕ್ ಖಾತೆ ಹ್ಯಾಕ್ ಆದಲ್ಲಿ ಮುಂದಿನ ಕ್ರಮಗಳು ಯಾವುವು, ನೀವು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಅಂತಿಮವಾಗಿ ಬ್ಯಾಂಕ್ ಖಾತೆ ಹ್ಯಾಕ್ ಆ ಸಂದರ್ಭದಲ್ಲಿ ಆರ್‌ಬಿಐ ಏನು ಹೇಳುತ್ತದೆ ಎಂಬುದರ ಕುರಿತು ನಾನು ತಿಳಿಸಿಕೊಡಲಿದ್ದೇನೆ.