ಈ ಅಂಕಣದಲ್ಲಿ ನಾನು RBI ಈ ವರೆಗೆ ಸೈಬರ್ ಹಣಕಾಸು ವಂಚನೆಗಳ ವಿರುದ್ಧ ತೆಗೆದುಕ್ಕೊಂಡಿರುವ ಮತ್ತು ಮುಂದೆ ತೆಗೆದುಕ್ಕೊಳ್ಳುತ್ತಿರುವ ಅನೇಕ ಕ್ರಿಯಾಶೀಲ ಕ್ರಮಗಳ ಬಗ್ಗೆ ಮತ್ತು ಅದನ್ನು ನೀವು ಹೇಗೆ ಬಳಸಬಹುದು ಎಂಬುದರ ಬಗ್ಗೆಯು ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಭಾರತದಲ್ಲಿ ಹಾಗು ವಿಶ್ವದಲ್ಲಿ, ಈ ಮಾಹಿತಿ ಗೌಪ್ಯತೆ ಮತ್ತು ರಕ್ಷಣೆ ವಿಷಯದಲ್ಲಿ ಹಾಗು ಭಾರತದ ಹೊಸ ಕಾನೂನಿನ ಪರಿಣಾಮವಾಗಿ ಸೃಷ್ಟಿಯಾಗಿರುವ ವೃತ್ತಿಗಳು ಮತ್ತು ಅವಕಾಶಗಳ ಬಗ್ಗೆ, ಅದಕ್ಕೆ ಬೇಕಾದ ಕಲಿಕೆ, certifications ಮತ್ತು ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಕಾನೂನು ಹಾಗು IT ವಿಭಾಗದಲ್ಲಿ ದುಡಿಯುತ್ತಿರುವವರಿಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಭಾರತ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಬಿಡುಗಡೆ ಮಾಡಿದ ಕರಡು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ನಿಯಮಗಳು(DPDPR), 2025 ದ ಮುಖ್ಯಾಂಶಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಇಪ್ಪತ್ತೊಂದನೇ ಶತಮಾನದಲ್ಲಿ ಮಾಹಿತಿಯ ಮಹತ್ವ, ಅದರ ಗೌಪ್ಯದ ಪ್ರಾಮುಖ್ಯತೆ, 2024 ರಲ್ಲಿ ಭಾರತದಲ್ಲಿ ನಡೆದ ಮೂರು ಪ್ರಮುಖ ಮಾಹಿತಿ ಸೋರಿಕೆಗಳು ಮತ್ತು ಮಾಹಿತಿ ಸೋರಿಕೆಗಾಗಿ ವಿವಿಧ ದೇಶಗಳು ವಿಧಿಸಿದ ಮೂರು ದೊಡ್ಡ ಮೊತ್ತದ ದಂಡಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಕರ್ನಾಟಕದ ಹೊಸ ಸೈಬರ್ ಸೆಕ್ಯೂರಿಟಿ ನೀತಿಯ ಒಂದು ಕಿರು ಪರಿಚಯ ನೀಡುತ್ತಿದ್ದೇನೆ, ಮತ್ತು ಈ ನೀತಿಯಲ್ಲಿ ಸೈಬರ್ ಸೆಕ್ಯುರಿಟಿ ವಿದ್ಯಾರ್ಥಿಗಳು ಮತ್ತು ಅದರಲ್ಲಿ ಕೆಲಸ ಮಾಡುವವರಿಗೆ ಅನೇಕ ಸವಲತ್ತುಗಳನ್ನು ಕರ್ನಾಟಕ ಸರಕಾರ ಕೆಲವು ಖಾಸಗಿ ಸಂಸ್ಥೆಗಳ ಜೊತೆ ನೀಡುತ್ತಿದೆ.
ಈ ಅಂಕಣದಲ್ಲಿ ನಾನು ಸೈಬರ್‌ಕ್ರೈಮ್‌ಗಳನ್ನು ನಿಯಂತ್ರಿಸುವ ಸೈಬರ್ ಕಾನೂನುಗಳ ಬಗ್ಗೆ ಮತ್ತು ಪ್ರಪಂಚದಾದ್ಯಂತ ಮತ್ತು ಭಾರತದ ಮುಖ್ಯ ಸೈಬರ್ ಕಾನೂನುಗಳನ್ನು ಸಂಕ್ಷಿಪ್ತವಾಗಿ ನಿಮಗೆ ಪರಿಚಯಿಸಲಿದ್ದೇನೆ.