Ganesha

AI ಯುಗದಲ್ಲಿ ಗಣೇಶನ ಸೈಬರ್ ಭದ್ರತಾ ಪಾಠಗಳು

ಗಣೇಶನ ವಿಶಿಷ್ಟ ದೇಹರಚನೆ, ಅವನ ಕಥೆಗಳು, ಮತ್ತು ಕೃತಕ ಬುದ್ಧಿಮತ್ತೆಯ (AI) ಬಳಸಿ ಸೈಬರ್ ಜಗತ್ತಿನಲ್ಲಿ ಜನರಿಗೆ ಶಿಕ್ಷಣ ನೀಡಿ, ಸೈಬರ್ ವಂಚನೆಯಿಂದ ರಕ್ಷಣೆ ನೀಡುವಲ್ಲಿ ಹೇಗೆ ಸಹಾಯಕವಾಗಬಹುದು ಎಂಬುದನ್ನು ಈ ಲೇಖನದಲ್ಲಿ ಚರ್ಚಿಸೋಣ.
CCTNS

ಆಧುನಿಕ ಪೊಲೀಸ್‌ ವ್ಯವಸ್ಥೆಯ ಬೆನ್ನೆಲುಬು: CCTNS

ಈ ಅಂಕಣದಲ್ಲಿನ ನಾನು ಆಧುನಿಕ ಪೊಲೀಸ್‌ ವ್ಯವಸ್ಥೆಯ ಬೆನ್ನೆಲುಬಾಗಿರುವ CCTNS(Crime and Criminal Tracking Network & Systems) ಯೋಜನೆಯ ಬಗ್ಗೆ, ಅದರ ವೈಶಿಷ್ಟಗಳ ಬಗ್ಗೆ ಮತ್ತು ವಿವಿಧ ರಾಜ್ಯಗಳು ಅದನ್ನು ಸ್ಥಳೀಯ ಸಾರ್ವಜನಿಕರ, ವಕೀಲರ ಮತ್ತು ಪೋಲೀಸರ ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸಲು ಹೇಗೆ ವಿಸ್ತರಿಸಿದ್ದಾರೆ ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
AI Criminal

AI ಕ್ರಿಮಿನಲ್ ಆದಾಗ : ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು?

ಈ ಅಂಕಣದಲ್ಲಿ ನಾನು AI ಕ್ರಿಮಿನಲ್ ಆದರೆ ಏನು ಮಾಡಬೇಕು ಮತ್ತು ಅಪರಾಧಿಗಳು AI ಅನ್ನು ಸೈಬರ್ ಅಪರಾಧ ಮೊದಲಾದ ಅನೇಕ ವಿಧದ ವಂಚನೆ/ಅಪರಾಧಗಳಿಗೆ ಹೇಗೆ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
Jeevan pramaan certificate

ಪಿಂಚಣಿದಾರರನ್ನು ಕಾಡುತ್ತಿರುವ ಜೀವನ ಪ್ರಮಾಣ ಪತ್ರ ಸೈಬರ್ ವಂಚನೆ

ಈ ಅಂಕಣದಲ್ಲಿ ನಾನು ಪಿಂಚಣಿದಾರರನ್ನು ಕಾಡುತ್ತಿರುವ ಹೊಸ ಜೀವನ ಪ್ರಮಾಣ ಪಾತ್ರ ಸೈಬರ್ ವಂಚನೆಯ ಬಗ್ಗೆ, ಅದರಿಂದ ನಿಮ್ಮನ್ನು ಹೇಗೆ ಸುರಕ್ಷಿತವಾಗಿರಿಸಬಹುದು, ಅದರ ಸಂತ್ರಸ್ಥರಿಗೆ ಇರುವ ಕಾನೂನು ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
AI

AI ಬಳಸಿ ನಡೆಸಿದ ಸೈಬರ್ ಅಪರಾಧಗಳು

OpenAI ಸಂಸ್ಥೆ ಪ್ರಕಟಿಸದ ಲೇಖನದಲ್ಲಿರುವ ಕೆಲವು ಅಪರಾಧಗಳನ್ನು, ಆ ಅಪರಾಧಕ್ಕೆ AI ಅನ್ನು ಹೇಗೆ ಬಳಸಲಾಯಿತು ಮತ್ತು ಅಂತಹ ಅಪರಾಧದ ಹಿಂದೆ ಯಾವ ದೇಶವಿದೆ ಎಂಬುದನ್ನು ನಾನು ಕೆಳಗೆ ತಿಳಿಸಿಕೊಡಲಿದ್ದೇನೆ.
Suspected cyber Fraudster

ಶಂಕಿತ ಸೈಬರ್ ವಂಚಕರ ಬಗ್ಗೆ ಎಲ್ಲಿ ವರದಿ ಮಾಡಬಹುದು ಅಥವಾ ಹುಡುಕಬಹುದು ?

ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ ಜಾಲತಾಣದಲ್ಲಿ ಶಂಕಿತ ಸೈಬರ್ ವಂಚಕರನ್ನು ಪರಿಶೀಲಿಸಲು ಅಥವಾ ಶಂಕಿತ ವಂಚಕರನ್ನು ವರದಿ ಮಾಡಲು ಕೇಂದ್ರ ಸರ್ಕಾರವು ಪರಿಚಯಿಸಿರುವ ಹೊಸ ವೈಶಿಷ್ಟ್ಯಗಳ ವಿವರಗಳನ್ನು ನಾನು ಈ ಅಂಕಣದಲ್ಲಿ ತಿಳಿಸಿಕೊಡಲಿದ್ದೇನೆ.

ಆಪರೇಷನ್ ಸೈಬರ್ ಸಿಂದೂರ್ ದಾಳಿ ಹೇಗಿರುತ್ತದೆ

ಈ ಲೇಖನದಲ್ಲಿ, ಪ್ರಸಿದ್ಧ ಸೈಬರ್ ವಕೀಲ ಪ್ರಶಾಂತ್ ಮಾಲಿ ಬಿಡುಗಡೆ ಮಾಡಿದ ವರದಿ ಮತ್ತು ಇತರ ಕೆಲವು ಲೇಖನಗಳನ್ನು ಆಧರಿಸಿ ಪಾಕಿಸ್ತಾನದೊಂದಿಗೆ ಯುದ್ಧದ ಸಂದರ್ಭದಲ್ಲಿ ಸೈಬರ್ ಯುದ್ಧ ಪ್ರತಿಕ್ರಿಯೆಯನ್ನು(ಆಪರೇಷನ್ ಸೈಬರ್ ಸಿಂದೂರ್) ಭಾರತ ಹೇಗೆ ನೀಡಬಹುದು ಎಂಬುದನ್ನು ನಾನು ಕೆಳಗೆ ಸಂಕ್ಷೇಪಿಸುತ್ತೇನೆ.

ಪಹಲ್ಗಾಮ್ ಭಯೋತ್ಪಾದಕ ಘಟನೆಯ ನಂತರದ ಸೈಬರ್ ದಾಳಿಗಳು

ಈ ಅಂಕಣದಲ್ಲಿ ನಾನು ಪಹಲಗಾಮ್ ದಾಳಿಯ ನಂತರ ಭಾರತದ ಮೇಲೆ ನಡೆದ ಸೈಬರ್ ದಾಳಿಗಳ ಬಗ್ಗೆ ಮತ್ತು ಭಾರತದ ಪ್ರತಿಕ್ರಿಯೆಯ ಬಗ್ಗೆ ತಿಳಿಸಿಕೊಡಲಿದ್ದೇನೆ.
WhatsApp

ಹೊಸ ವಾಟ್ಸಪ್ ಸೈಬರ್ ಅಪರಾಧಗಳ ಬಗ್ಗೆ ತಿಳಿಯಿರಿ

ಈ ಅಂಕಣದಲ್ಲಿ ನಾನು ನಿಮಗೆ ವಾಟ್ಸಪ್ ಬಳಸಿ ನಡೆಸುವ ಕೆಲವು ಪ್ರಮುಖ ಸೈಬರ್ ಅಪರಾಧಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಘಿಬ್ಲಿ Phibli

ಘಿಬ್ಲಿ ಸೈಬರ್ ವಂಚನೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಈ ಲೇಖನದಲ್ಲಿ, ಈ ಘಿಬ್ಲಿ ರೀತಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಅವರ ಅರಿವಿಲ್ಲದೆ ಒಡ್ಡುವ ವಿವಿಧ ಸೈಬರ್ ಭದ್ರತೆ ಮತ್ತು ಗೌಪ್ಯತೆ ಅಪಾಯಗಳ ಬಗ್ಗೆ ನಾನು ತಿಳಿಸಿಕೊಡಲಿದ್ದೇನೆ.