women

ಮಹಿಳೆಯರು ಮತ್ತು ಮಕ್ಕಳ ಮೇಲಾಗುವ ಸೈಬರ್ ಅಪರಾಧಗಳು : ಭಾಗ 1

ಈ ವಿಡಿಯೋ ಅಂಕಣದಲ್ಲಿ ನಾನು ಮಹಿಳೆಯರ ವಿರುದ್ಧದ ಸೈಬರ್ ಸ್ಟಾಕಿಂಗ್, ಸೈಬರ್ ಮಾನಹಾನಿ ಮತ್ತು ಸೈಬರ್ ಕಿರುಕುಳ ಎಂಬ ಮೂರು ಪ್ರಮುಖ ಸೈಬರ್ ಅಪರಾಧಗಳ ಬಗ್ಗೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಅದರ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಅಥವಾ ಇತರ ಪರಿಹಾರಗಳ ಬಗ್ಗೆ ಮಾತನಾಡಲಿದ್ದೇನೆ.
ಮಹಿಳೆಯರು ಮತ್ತು ಮಕ್ಕಳ ಮೇಲಾಗುವ ಸೈಬರ್ ಅಪರಾಧಗಳು : ಭಾಗ 1
ಈ ವಿಡಿಯೋ ನನ್ನ ಮುದ್ರಿತವಾದ ಅಂಕಣದ (http://cybermithra.in/2023/08/22/cybercrime-women-1/) ಕುರಿತಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನನ್ನ ಮುದ್ರಿತವಾದ ಅಂಕಣವನ್ನು ಸಂದರ್ಶಿಸಿ.

Leave a Reply

Your email address will not be published. Required fields are marked *