“ನೋಡಿದ್ದು ಸುಳ್ಳಾಗಬಹುದು” : ಸೈಬರ್ ಅಪರಾಧಿಗಳು ಡೀಪ್ ಫೇಕ್ ಮಾಡಲು AI ಬಳಸುತ್ತಿದ್ದಾರೆ. ಎಚ್ಚರ!
ಸೈಬರ್ ಅಪರಾಧಿಗಳು AI ಬಳಸಿ ರಚಿಸಿದ ಡೀಪ್ ಫೇಕ್ ಅನ್ನು ಸೈಬರ್ ಅಪರಾಧಗಳಿಗೆ ಹೇಗೆ ಬಳಸುತ್ತಿದ್ದಾರೆ, ಅದನ್ನು ಹೇಗೆ ಮಾಡಲಾಗುತ್ತದೆ, ಒಬ್ಬರು ತೆಗೆದುಕೊಳ್ಳಬಹುದಾದ ತಡೆಗಟ್ಟುವ ಕ್ರಮಗಳು, ನೀವು ಬಲಿಪಶುವಾಗಿದ್ದರೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಬಲಿಪಶುಗಳಿಗೆ ಭಾರತೀಯ ಕಾನೂನು ಪರಿಹಾರಗಳ ಕುರಿತು ಈ ವಿಡಿಯೋ ಮಾತನಾಡುತ್ತದೆ.
ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ. ಈ ವಿಡಿಯೋನಲ್ಲಿರುವ ವಿಷಯದ ಕುರಿತು ಬರೆದಿರುವ ನನ್ನ ಮುದ್ರಿತ ಅಂಕಣವನ್ನು ನೀವು http://cybermithra.in/2023/06/20/deepfake-kannada/ ನಲ್ಲಿ ಓದಬಹುದು.