wifi

ಎಚ್ಚರ ! ಉಚಿತ ವೈಫೈ ಹಾಟ್ಸ್ಪಾಟ್ ಇಂಟರ್ನೆಟ್ ಬಳಕೆ ನಿಮಗೆ ದುಬಾರಿಯಾಗಬಹುದು

ಈ ವಿಡಿಯೋ ಅಂಕಣ ಉಚಿತ ವೈಫೈ ಬಳಸಿ ನಡೆಸುವ ವಿವಿಧ ಸೈಬರ್ ಅಪರಾಧಗಳ ಬಗ್ಗೆ ತಿಳಿಸಿ ಕೊಡುತ್ತದೆ, ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ, ಅದರಿಂದ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳಬಹುದು ಮತ್ತು ನೀವು ವಂಚನೆಗೊಳಗಾಗಿದ್ದರೆ ಏನು ಮಾಡ ಬಹುದು ಎಂಬುದನ್ನು ಸ್ಥೂಲವಾಗಿ ತಿಳಿಸಿಕೊಡುತ್ತದೆ.
ಎಚ್ಚರ ! ಉಚಿತ ವೈಫೈ ಹಾಟ್ಸ್ಪಾಟ್ ಇಂಟರ್ನೆಟ್ ಬಳಕೆ ನಿಮಗೆ ದುಬಾರಿಯಾಗಬಹುದು

ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ವಿಡಿಯೋ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ. ಈ ವಿಡಿಯೋನಲ್ಲಿರುವ ವಿಷಯದ ಕುರಿತು ಬರೆದಿರುವ ನನ್ನ ಮುದ್ರಿತ ಅಂಕಣವನ್ನು ನೀವು http://cybermithra.in/2023/07/04/wifi-scams-kannada/ ನಲ್ಲಿ ಓದಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ