ಸೋಗು ಹಾಕುವಿಕೆ/Impersonation – ಯಾರದೋ ಸೋಗಿನಲ್ಲಿ ನಡೆವ ವಂಚನೆಗಳು

ಈ ಅಂಕಣ Impersonation ಅಥವಾ “ಸೋಗು ಹಾಕುವಿಕೆ” ಎಂಬ ಹೊಸ ಸೈಬರ್ ಕ್ರೈಂ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ